Gurvashtakam
Bhagavadgita: Saadhana Maarga
Track Four: SmaranaM
The Presentation on the Guru-Sishya Relationship has given us insight into the working of that Relationship and the important role the Guru plays in helping the Seeker to reach his goal. Let us approach Sri Shankara, the Guru par excellence, for guidance in our spiritual journey.
sruti smriti purananam alayam karunalayam namami bhagavatpadam sankaram loka sankaram
I salute the divine feet of the great Sankara, who is the repository of all sacred works like the Shruti, Smruti and Purana, and who is an abode of immense compassion, accomplishing what is good and auspicious for the entire world.
Here is his Gurvashtakam, a poem of eight stanzas, in which he emphasizes, in his characteristic style, how important it is to listen to the advice from the Guru.
शरीरं सुरुपं तथा वा कलत्रं
यशश्चारू चित्रं धनं मेरुतुल्यम् ।
मनश्चेन्न लग्नं गुरोरंघ्रिपद्मे
ततः किं ततः किं ततः किं ततः किम् ॥ 1 ॥
śarīram surūpam tathā vā kalatraḿ
yaśaścāru citram dhanam merutulyam
ḿanaścenna lagnaḿ gurorańghripadme
tataḥ kiḿ tataḥ kiḿ tataḥ kiḿ tataḥ kiḿ
One may have a handsome body, a beautiful wife, renowned reputation and wealth as massive as the Mount Meru, yet, if the mind does not stay focused on the Lotus-Feet of the Guru, what is the use? What is the use? What is the use? What is the use?
कलत्रं धनं पुत्रपौत्रादि सर्वं
गृहं बान्धवाः सर्वमेतद्धि जातम् ।
मनश्चेन्न लग्नं गुरोरंघ्रिपद्मे
ततः किं ततः किं ततः किं ततः किम् ॥ 2 ॥
kalatraḿ dhanaḿ putrapoutrādi sarvaḿ
gṛhaḿ bāndhavāḥ sarvametaddhi jātam
ḿanaścenna lagnaḿ gurorańghripadme
tataḥ kiḿ tataḥ kiḿ tataḥ kiḿ tataḥ kiḿ
One may have a happy home and the comfort a good house-wife brings, with the blessings of sons, grandsons and the company of relatives, yet, if the mind does not stay focused on the Lotus-Feet of the Guru, what is the use? What is the use? What is the use? What is the use?
षडंगादिवेदो मुखे शास्त्रविद्या
कवित्वादि गद्यं सुपद्यं करोति ।
मनश्चेन्न लग्नं गुरोरंघ्रिपद्मे
ततः किं ततः किं ततः किं ततः किम् ॥ 3 ॥
ṣaḍańgādivedo mukhe śastravidyā
kavitcādi gadyaḿ supadyaḿ karoti
ḿanaścenna lagnaḿ gurorańghripadme
tataḥ kiḿ tataḥ kiḿ tataḥ kiḿ tataḥ kiḿ
One may have acquired the knowledge of all the Vedas, along with its six limbs, namely, Siksha, Vyakarana, Nirukta, Chandas, Kalpa and Jyotisha; one may have acquired the scholarship in the study of the Shastras and one may also have a face shining forth with the creative power to compose in prose and poetry, yet, if the mind does not stay focused on the Lotus-Feet of the Guru, what is the use? What is the use? What is the use? What is the use?
विदेशेषु मान्यः स्वदेशेषु धन्यः
सदाचारवृत्तेषु मत्तो न चान्यः ।
मनश्चेन्न लग्नं गुरोरंघ्रिपद्मे
ततः किं ततः किं ततः किं ततः किम् ॥ 4 ॥
videśeṣu mānyaḥ svadeśeṣu dhanyaḥ
sadācāravṛtteṣu matto na cānyaḥ
ḿanaścenna lagnaḿ gurorańghripadme
tataḥ kiḿ tataḥ kiḿ tataḥ kiḿ tataḥ kiḿ
You may claim that you have won name and fame in the foreign countries; in addition, you have won laurels in your own country, and you may also claim none to be equal to you in good conduct and behavior, yet, if the mind does not stay focused on the Lotus-Feet of the Guru, what is the use? What is the use? What is the use? What is the use? 5 11
क्षमामण्डले भूपभूपालवृन्दैः
सदा सेवितं यस्य पादारविन्दम् ।
मनश्चेन्न लग्नं गुरोरंघ्रिपद्मे
ततः किं ततः किं ततः किं ततः किम् ॥ 5 ॥
kṣamāmaṇḍale bhūpabhūpālavṛndaiḥ
sadā sevitaḿ yasya pādāravindam
ḿanaścenna lagnaḿ gurorańghripadme
tataḥ kim tataḥ kiḿ tataḥ kiḿ tataḥ kiḿ
You may claim that all the Kings and the Emperors in the world are always at your service, in all obedience, yet, if the mind does not stay focused on the Lotus-Feet of the Guru, what is the use? What is the use? What is the use? What is the use?
यशो मे गतं दिक्षु दानप्रतापात्
जगद्वस्तु सर्वं करे सत्प्रसादात् ।
मनश्चेन्न लग्नं गुरोरंघ्रिपद्मे
ततः किं ततः किं ततः किं ततः किम् ॥ 6 ॥
yaśo me gataḿ dikṣu dānaptratāpāj-
jagadvastu sarvaḿ kare yatprasādāt
ḿanaścenna lagnaḿ gurorańghripadme
tataḥ kiḿ tataḥ kiḿ tataḥ kiḿ tataḥ kiḿ
You may boast that, because of your generosity, your fame stands spread in all directions; and you may claim that because of your being virtuous, everything in the world is within your grasp; yet, if the mind does not stay focused on the Lotus-Feet of the Guru, what is the use? What is the use? What is the use? What is the use?
न भोगे न योगे न वा वाजिराजौ
न कान्तासुखे नैव वित्तेषु चित्तम् ।
मनश्चेन्न लग्नं गुरोरंघ्रिपद्मे
ततः किं ततः किं ततः किं ततः किम् ॥ 7 ॥
na bhoge na yoge na vā vājirājau
na kāntāmukhe naiva vitteṣu cittam
ḿanaścenna lagnaḿ gurorańghripadme
tataḥ kiḿ tataḥ kiḿ tataḥ kiḿ tataḥ kiḿ
You may claim that you have no craving either for pleasures or for yogic powers or for acquiring horses or other animals; you may also claim that you have no desire for women and wealth, yet, if the mind does not stay focused on the Lotus-Feet of the Guru, what is the use? What is the use? What is the use? What is the use?
अरण्ये न वा स्वस्य गेहे न कार्ये
न देहे मनो वर्तते मे त्वनर्घ्ये ।
मनश्चेन्न लग्नं गुरोरंघ्रिपद्मे
ततः किं ततः किं ततः किं ततः किम्॥ 8 ॥
araṇye na vā svasya gehe na kārye
na dehe mano vartate me tvanarghye
ḿanaścenna lagnaḿ gurorańghripadme
tataḥ kiḿ tataḥ kiḿ tataḥ kiḿ tataḥ kiḿ
You may say that you have lost interest in everything: you don’t want either to stay at home or go to a forest; you may also show no concern for your body’s welfare; yet, if the mind does not stay focused on the Lotus-Feet of the Guru, what is the use? What is the use? What is the use? What is the use?
गुरोरष्टकं यः पठेत्पुण्यदेही
यतिर्भूपतिर्ब्रह्मचारी च गेही ।
लभेत् वांछितार्थ पदं ब्रह्मसंज्ञं
गुरोरुक्तवाक्ये मनो यस्य लग्नम् ॥
guroraṣṭakaṃ yaḥ paṭhetpuṇyadehī
yatirbhūpatirbrahmacārī ca gehī
labhedvāñchiārthaṃ padaṃ brahmasamñjñaṃ
guroruktavākye mano yasya lagnaṃ ।।
That virtuous person, be he an ascetic, a king, a student or a householder, who recites these Eight Stanzas, this Ashtakam, and who keeps his mind fixed on what the Guru has said, would attain the desired goal of Liberation — the State of Brahman.
गुरुर्ब्वह्मा गुरुप्रववष्णु: गुरुदेव महेश्वरोः l
गुरु: साक्षात् परं र्ब्ह्म तस्मै श्रीगुरवे नमोः ॥१॥
GururBrahma GururVishnu GururDevo Maheshwaraha
Guru Saakshaat ParaBrahma Tasmai Sri Gurave Namaha
अखण्डमण्डलाकारं व्याप्तं येन चराचरम् l
तत्पदं दमशवतं येन तस्मै श्रीगुरवे नमोः ॥२॥
Akhanda Manadalakaram Vyaptam yena Charaacharam
Tadpadam Darshitam Yena Tasmai Sri Guruve Namaha
र्ब्ह्मानन्दं परमसुखदं केवलं ज्ञानमूततवम्
द्वन्द्वातीतं गगनसदृशं तत्त्वमस्याददलक्ष्यम् ।
एकं तनत्यं प्रवमलमचलं सववधी साक्षक्षभूतम्
भावातीतं त्रत्रगुणरदहतं सद्गुरुंतं नमामम ॥3॥ Brahmanandam parama sukhadam kevalam jnaanamurtim
Dvandvaateetam gaganasadrusham tatvamasyadi lakshyam
Ekam nityam vimalamachalam sarvadheesaakshibhuutam
Bhaavaateetam triguna rahitam sadgurum tam namaami
(92) MANANAM – Let’s Understand it
गुरुर्ब्वह्मा गुरुप्रववष्णु
GururBrahma GururVishnu
गुरुदेव महेश्वरोः l
GururDevo Maheshwaraha
गुरु: साक्षात् परं र्ब्ह्म
Guru Saakshaat ParaBrahma
तस्मै श्रीगुरवे नमोः ॥१॥
Tasmai Sri Gurave Namaha
Guru is Brahma; Guru is Vishnu; Guru is also the Divine Maheshwara; Guru is the very Param Brahma, the Supreme Brahman. My salutation to that Guru.
गुरुर्ब्वह्मा गुरुप्रववष्णु: गुरुदेव महेश्वरोः l
गुरु: साक्षात् परं र्ब्ह्म तस्मै श्रीगुरवे नमोः ॥१॥
GururBrahma GururVishnu GururDevo Maheshwaraha
Guru Saakshaat ParaBrahma Tasmai Sri Gurave Namaha
अखण्डमण्डलाकारं
Akhanda Manadalakaram
व्याप्तं येन चराचरम् l
Vyaptam yena Charaacharam
तत्पदं दमशवतं येन
Tadpadam Darshitam Yena
तस्मै श्रीगुरवे नमोः ॥२॥
Tasmai Sri Guruve Namaha
I bow down to that Guru who has had the Vision and the Realisation of that Infinite State of the Supreme One whose Form extends endlessly all over the Existence that includes the moving and the unmoving.
अखण्डमण्डलाकारं व्याप्तं येन चराचरम् l तत्पदं दमशवतं येन तस्मै श्रीगुरवे नमोः ॥२॥
Akhanda Manadalakaram Vyaptam yena Charaacharam
Tadpadam Darshitam Yena Tasmai Sri Guruve Namaha
र्ब्ह्मानन्दं परमसुखदं
Brahmanandam parama sukhadam
केवलं ज्ञानमूततवम्
kevalam jnaanamurtim
Dvandvaateetam gaganasadrusham
तत्त्वमस्याददलक्ष्यम्
tatvamasyadi lakshyam
एकं तनत्यं प्रवमलमचलं
Ekam nityam vimalamachalam
सववधी साक्षक्षभूतम्
sarvadheesaakshibhuutam
भावातीतं त्रत्रगुणरदहतं
Bhaavaateetam triguna rahitam
सद्गुरुंतं नमामम ॥3॥
sadgurum tam namaami
I offer my salutation to that SadGuru who is the embodiment of Supreme Bliss; who is the bestower of Supreme Joy; who personifies the whole of Knowledge; who has transcended all duality, who is Boundless and Infinite like the sky; who stands for the Maha Vakyas like Tat-Twam-Asi – That Thou Art; who is the One without the Second; who is Eternal, Stainless and Pure; who is the Witness of the Intelligence of all beings; who transcends all the states of the mind and who is free from the Three Gunas of Sattva, Rajas and Tamas. My salutation to that SadGuru.
र्ब्ह्मानन्दं परमसुखदं केवलं ज्ञानमूततवम् द्वन्द्वातीतं गगनसदृशं तत्त्वमस्याददलक्ष्यम् । एकं तनत्यं प्रवमलमचलं सववधी साक्षक्षभूतम् भावातीतं त्रत्रगुणरदहतं सद्गुरुंतं नमामम ॥3॥
Brahmanandam parama sukhadam kevalam jnaanamurtim
Dvandvaateetam gaganasadrusham tatvamasyadi lakshyam
Ekam nityam vimalamachalam sarvadheesaakshibhuutam
Bhaavaateetam triguna rahitam sadgurum tam namaami
(95) SMARANAM -Let’s recollect
गुरुर्ब्वह्मा गुरुप्रववष्णु: गुरुदेव महेश्वरोः l
गुरु: साक्षात् परं र्ब्ह्म तस्मै श्रीगुरवे नमोः ॥१॥
GururBrahma GururVishnu GururDevo Maheshwaraha
GuruhSaakshaat ParaBrahma Tasmai Sri Gurave Namaha
अखण्डमण्डलाकारं व्याप्तं येन चराचरम् l
तत्पदं दमशवतं येन तस्मै श्रीगुरवे नमोः ॥२॥
Akhanda Manadalakaram Vyaptam yena Charaacharam
Tadpadam Darshitam Yena Tasmai Sri Guruve Namaha
र्ब्ह्मानन्दं परमसुखदं केवलं ज्ञानमूततवम्
द्वन्द्वातीतं गगनसदृशं तत्त्वमस्याददलक्ष्यम् ।
एकं तनत्यं प्रवमलमचलं सववधी साक्षक्षभूतम्
भावातीतं त्रत्रगुणरदहतं सद्गुरुंतं नमामम ॥3॥
Brahmanandam parama sukhadam kevalam jnaanamurtim
Dvandvaateetam gaganasadrusham tatvamasyadi lakshyam
Ekam nityam vimalamachalam sarvadheesaakshibhuutam
Bhaavaateetam triguna rahitam sadgurum tam namaami
ಗುರುವಷ್ಟಕಂ
ವಂದೇ ಗುರುಪರಂಪರಾಂ
ಮಹರ್ಷಿ ವೇದವ್ಯಾಸರು ಸಂಜಯನ ಮುಖಾಂತರ, ನಮ್ಮ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ ಪರಿಣಾಮಕಾರಿ ದೃಶ್ಯ – ಶ್ರವಣ ಕಾವ್ಯವಾದ, ಮಹಾನ್ ತತ್ವಶಾಸ್ತ್ರವಾದ, ಶ್ರೀಮದ್ಭಗವದ್ಗೀತೆಯ ಅಧ್ಯಯನದತ್ತ ನಾವು ಹಿಂತಿರುಗೋಣ.
ಅಧ್ಯಯನದ ಕೊನೆಯಲ್ಲಿ ಶ್ರೀ ಕೃಷ್ಣನು ಹೇಳಿದಂತೆ ಜ್ಞಾನಯಜ್ಞವನ್ನು ನಾವು ಆಚರಿಸಿದೆವು.
ಗೀತಾಚಾರ್ಯನಾದ ಶ್ರೀ ಕೃಷ್ಣನಿಂದ ನಾವು ಸ್ವೀಕರಿಸಿದ “ಉಪದೇಶ”ವು ಆ ಯಜ್ಞದ ಫಲಿತವಾಗಿತ್ತು.
ಅದರಂತೆಯೇ ಆತ್ಮಸಾಕ್ಷಾತ್ಕಾರದ ಅಂತಿಮ ಗುರಿಯನ್ನು ತಲುಪಲು ನಾವು ಸಾಧನ ಮಾರ್ಗವನ್ನು ನಿರೂಪಿಸಿ ಅದರಂತೆ ನಡೆಯಲು ನಿಶ್ಚಯಿಸಿಕೊಂಡೆವು.
ನಂತರ ನಾರಾಯಣನನ್ನು ಕುರಿತು ಧ್ಯಾನಿಸುತ್ತಾ, ಬ್ರಹ್ಮನು ಎಲ್ಲೆಡೆ ವ್ಯಾಪಿಸಿರುವನೆಂಬ ಸತ್ಯವನ್ನು ಮತ್ತು ಆತನು ನಮ್ಮ ಹೃದಯಗಳ ಮಧ್ಯಭಾಗದಲ್ಲಿ ನೆಲೆಸಿರುವನೆಂಬ ಸತ್ಯಸ್ಥಿತಿಯ ಅರಿವನ್ನು ಗಳಿಸಿದೆವು. ಹಾಗೆಯೇ ಜೀವಾತ್ಮ ಮತ್ತು ಪರಮಾತ್ಮ ಇಬ್ಬರೂ ಸಮರು ಹಾಗೂ ಇಬ್ಬರೂ ಒಂದೇ ಎಂಬುದನ್ನು ಅರಿತೆವು.
ಶ್ರೀ ಶಂಕರಾಚಾರ್ಯರ ಎರಡು ಸ್ತೋತ್ರಗಳು ಈ ಸತ್ಯವನ್ನು ತಿಳಿಯಲು ನಮಗೆ ಸಹಾಯ ಮಾಡಿದೆ.
ಈಗ ನಾವು ನಮ್ಮ ಈ ತಿಳುವಳಿಕೆಯನ್ನು ಸ್ಪಷ್ಟವಾಗಿ ಗ್ರಹಿಸುವ ವಿಶೇಷ ಪ್ರಯತ್ನವನ್ನು ಮಾಡೋಣ.
ಇದಕ್ಕೆ ಗುರುವಿನ ಅನುಗ್ರಹ ಮತ್ತು ಮಾರ್ಗದರ್ಶನ ಅವಶ್ಯವಾಗಿ ಬೇಕಾಗಿರುತ್ತದೆ.
“ಅಂಧಕಾರ ಅಥವಾ ಅಜ್ಞಾನವನ್ನು ತೊಲಗಿಸಿ ಬೆಳಕಿನೆಡೆಗೆ ದಾರಿ ತೋರಿಸುವವನು” ಎನ್ನುವುದು ಗುರು ಎಂಬ ಶಬ್ದದ ಅರ್ಥವಾಗಿದೆ.
ಪರಬ್ರಹ್ಮನ ಗ್ರಹಿಕೆ ಮತ್ತು ದರ್ಶನವನ್ನು ಯಾರು ಪಡೆದಿರುತ್ತಾರೆಯೋ ಅವರೇ ಗುರು ಎಂದೂ ಸಹ ಹೇಳಬಹುದು.
ಗುರುವಿನ ಅನುಗ್ರಹ ಮತ್ತು ಮಾರ್ಗದರ್ಶನದಿಂದ ಅಂತಃಶುದ್ಧಿ, ಪರಿಪೂರ್ಣತೆ ಮತ್ತು ಅಂತಿಮವಾಗಿ ವಿಮೋಚನೆಯನ್ನು ಪಡೆಯಬಹುದಾಗಿದೆ.
ನಾವು ಗುರುವಿಗೆ ನಮ್ಮ ಅಭಿವಂದನೆಯನ್ನು ಅರ್ಪಿಸೋಣ.
1. ಗುರುರ್ಬ್ರಹ್ಮಾ ಗುರುರ್ವಿಷ್ಣುಃ, ಗುರುರ್ದೇವೋ ಮಹೇಶ್ವರಃ I
ಗುರುಃ ಸಾಕ್ಷಾತ್ ಪರಂಬ್ರಹ್ಮ, ತಸ್ಮೈಶ್ರೀ ಗುರವೇ ನಮಃ II
ಗುರುವೇ ಬ್ರಹ್ಮನು,
ಗುರುವೇ ವಿಷ್ಣುವು,
ಹಾಗೆಯೇ ಗುರುವೇ ದೇವದೇವನಾದ ಮಹೇಶ್ವರನು,
ಗುರುವೇ ಸಾಕ್ಷಾತ್ ಪರಂಬ್ರಹ್ಮನು.
ಅಂತಹ ಗುರುವಿಗೆ ನನ್ನ ಪ್ರಣಾಮಗಳು.
2. ಅಖಂಡ ಮಂಡಲಾಕಾರಂ ವ್ಯಾಪ್ತಂ ಏನ ಚರಾಚರಂ I
ತತ್ಪದಂ ದರ್ಶಿತಂ ಏನ ತಸ್ಮೈಶ್ರೀ ಗುರವೇ ನಮಃ II
ಸ್ಥಾವರ ಮತ್ತು ಜಂಗಮಗಳನ್ನೊಳಗೊಂಡ ಈ ಜಗತ್ತಿನ ಸುತ್ತಲೂ, ಅಖಂಡವಾದ ಮಂಡಲಾಕಾರದಲ್ಲಿ ಅನಂತವಾಗಿ ವ್ಯಾಪಿಸಿರುವ ಆ ಪರಮಾತ್ಮನ ಪರಮಪದದ ಗ್ರಹಿಕೆ ಮತ್ತು ದರ್ಶನದ ಅರಿವನ್ನುಳ್ಳ ಗುರುವಿಗೆ ನಾನು ತಲೆಬಾಗಿ ವಂದಿಸುತ್ತೇನೆ.
3. ಬ್ರಹ್ಮಾನಂದಂ ಪರಮಸುಖದಂ ಕೇವಲಂ ಜ್ಞಾನಮೂರ್ತಿಂ
ದ್ವಂದ್ವಾತೀತಂ ಗಗನ ಸದೃಶಂ ತತ್ವಮಸ್ಯಾದಿ ಲಕ್ಷ್ಯಂ I
ಏಕಂ ನಿತ್ಯಂ ವಿಮಲಮಚಲಂ ಸರ್ವ ಧೀ ಸಾಕ್ಷಿಭೂತಂ
ಭಾವಾತೀತಂ ತ್ರಿಗುಣರಹಿತಂ ಸದ್ಗುರೂಂತಂ ನಮಾಮಿ II
ಪರಮಾನಂದವೇ ಮೂರ್ತಿವೆತ್ತಂತಿರುವ, ಪರಮಸುಖವನ್ನು ದಯಪಾಲಿಸುವ, ಪರಿಪೂರ್ಣಜ್ಞಾನದ ಪ್ರತಿರೂಪದಂತಿರುವ, ಎಲ್ಲ ದ್ವಂದ್ವಗಳಿಗೂ ಅತೀತನಾಗಿರುವ, ಸೀಮಾತೀತವಾದ ಆಕಾಶದಂತೆ ಅನಂತನಾಗಿರುವ, – ತತ್, ತ್ವಂ, ಅಸಿ – ಅಂದರೆ ಅದು, ನೀನೇ ಆಗಿರುವೆ ಎಂಬ ಮಹಾವಾಕ್ಯಗಳಿಗೆ ಅನುಗುಣವಾಗಿ ನಿಲ್ಲುವ, ಅದ್ವಿತೀಯನಾಗಿರುವ, ನಿತ್ಯನಾಗಿರುವ, ಅಚಲನಾಗಿರುವ, ಕಳಂಕರಹಿತನಾಗಿರುವ ಮತ್ತು ಪರಿಶುದ್ಧನಾಗಿರುವ, ಎಲ್ಲ ಜೀವಿಗಳ ಬುದ್ಧಿಶಕ್ತಿಗೆ ಸಾಕ್ಷೀಭೂತನಾಗಿರುವ, ಮನಸ್ಸಿನ ಎಲ್ಲ ಸ್ಥಿತಿಗಳನ್ನೂ ಮೀರಿನಿಂತಿರುವ, ಸತ್ವ, ರಜಸ್ಸು ಮತ್ತು ತಮೋಗುಣಗಳೆಂಬ ಮೂರು ಗುಣಗಳಿಂದ ಮುಕ್ತನಾಗಿರುವ ಆ ಸದ್ಗುರುವಿಗೆ ನಾನು ನನ್ನ ನಮನಗಳನ್ನು ಅರ್ಪಿಸುತ್ತಿದ್ದೇನೆ.
ಅಂತಹ ಸದ್ಗುರುವಿಗೆ ನನ್ನ ನಮಸ್ಕಾರಗಳು.
ಭಗವದ್ಗೀತಾ: ಸಾಧನ ಮಾರ್ಗ
ಮಾರ್ಗ ನಾಲ್ಕು – ಸ್ಮರಣಂ
ಆತ್ಮ ಸಾಕ್ಷಾತ್ಕಾರದೆಡೆಗೆ ಭಾಗ – 4
ಆತ್ಮೋನ್ನತಿಯೆಡೆಗಿನ ಪ್ರಯತ್ನದ ಸಾಧನ ಮಾರ್ಗದ ನಾಲ್ಕನೆಯ ಹಾದಿಯ ಪಯಣವನ್ನು ನಾವು ಮುಂದುವರಿಸೋಣ. ಗುರು – ಶಿಷ್ಯರ ಸಂಬಂಧದ ಬಗೆಗಿನ ಈ ಪ್ರಸ್ತುತಿಯು, ಅನ್ವೇಷಕನಿಗೆ ತನ್ನ ಗುರಿಯನ್ನು ತಲುಪಲು ಸಹಾಯ ಮಾಡುವ ಗುರುವಿನ ಮುಖ್ಯ ಪಾತ್ರವನ್ನು ಮತ್ತು ಆ ಸಂಬಂಧದ ಕಾರ್ಯರೂಪದ ಒಳನೋಟವನ್ನು ನಮಗೆ ಸಾದರಪಡಿಸಿದೆ.
ನಮ್ಮ ಆಧ್ಯಾತ್ಮಿಕ ಪಯಣದ ಮಾರ್ಗದರ್ಶನಕ್ಕಾಗಿ ನಾವು ಸರ್ವೋತ್ಕೃಷ್ಟ ಗುರುಗಳಾದ, ಶ್ರೀ ಶಂಕರಾಚಾರ್ಯರತ್ತ ಗಮನ ಹರಿಸೋಣ.
ಶೃತಿ ಸ್ಮೃತಿ ಪುರಾಣಾನಾಂ ಆಲಯಂ ಕರುಣಾಲಯಂ
ನಮಾಮಿ ಭಗವತ್ಪಾದಂ ಶಂಕರಂ ಲೋಕ ಶಂಕರಂ
ಶೃತಿ, ಸ್ಮೃತಿ ಮತ್ತು ಪುರಾಣ ಮುಂತಾದ ಪವಿತ್ರವಾದ ಕೃತಿಗಳ ಆಗರವಾದಂತಹ, ಅಪಾರ ಕರುಣೆಯ ಆಲಯವಾದಂತಹ ಸಮಸ್ತ ಜಗತ್ತಿಗೆ ಶುಭಕಾರಕವಾದ ಒಳಿತನ್ನು, ಯಶಸ್ಸನ್ನು ಬಯಸಿದಂತಹ ಮಹಾತ್ಮ ಶಂಕರರ ಭಗವತ್ಪಾದಗಳಿಗೆ ನಾನು ನಮಿಸುವೆನು.
ಎಂಟು ಚರಣಗಳ ಶ್ಲೋಕಗಳಾದ “ಗುರುವಷ್ಟಕಂ” ಅನ್ನು ನಾವು ಇಲ್ಲಿ ಪ್ರಸ್ತುತಪಡಿಸುತ್ತಿದ್ದೇವೆ. ಗುರುವಿನ ಉಪದೇಶವನ್ನು ಆಲಿಸುವುದು ಎಷ್ಟು ಮುಖ್ಯ ಎಂಬುದನ್ನು, ತಮ್ಮ ವೈಶಿಷ್ಟ್ಯಪೂರ್ಣವಾದ ಶೈಲಿಯಲ್ಲಿ, ಈ ಗುರುವಷ್ಟಕದಲ್ಲಿ ಸಾರಿ ಹೇಳಿದ್ದಾರೆ.
शरीरं सुरुपं तथा वा कलत्रं
यशश्चारू चित्रं धनं मेरुतुल्यम् ।
मनश्चेन्न लग्नं गुरोरंघ्रिपद्मे
ततः किं ततः किं ततः किं ततः किम् ॥ 1 ॥
ಶರೀರಂ ಸುರೂಪಂ ತಥಾ ವಾ ಕಲತ್ರಂ
ಯಶಶ್ಚಾರು ಚಿತ್ರಂ ಧನಂ ಮೇರುತುಲ್ಯಮ್ ।
ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ
ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ ॥ 1॥
ಯಾರೇ ಆಗಲಿ, ಸ್ಫುರದ್ರೂಪಿ ಶರೀರ, ರೂಪವತಿಯಾದ ಹೆಂಡತಿ, ಯಶಸ್ಸು, ಖ್ಯಾತಿ, ಮೇರು ಪರ್ವತದಷ್ಟು ಸಂಪತ್ತು, ಇವೆಲ್ಲವನ್ನೂ ಹೊಂದಿರಬಹುದು. ಆದರೂ ಗುರುವಿನ ಪಾದಾರವಿಂದಗಳಲ್ಲಿ ಮನಸ್ಸನ್ನು ಕೇಂದ್ರೀಕರಿಸಲಿಲ್ಲವೆಂದರೆ ಏನು ಪ್ರಯೋಜನ? ಏನು ಪ್ರಯೋಜನ? ಏನು ಪ್ರಯೋಜನ? ಏನು ಪ್ರಯೋಜನ?
कलत्रं धनं पुत्रपौत्रादि सर्वं
गृहं बान्धवाः सर्वमेतद्धि जातम् ।
मनश्चेन्न लग्नं गुरोरंघ्रिपद्मे
ततः किं ततः किं ततः किं ततः किम् ॥ 2 ॥
ಕಲತ್ರಂ ಧನಂ ಪುತ್ರಪೌತ್ರಾದಿ ಸರ್ವಂ
ಗೃಹಂ ಬಾನ್ಧವಾಃ ಸರ್ವಮೇತದ್ಧಿ ಜಾತಮ್ ।
ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ
ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ ॥ 2॥
ಯಾರೇ ಆಗಲಿ ಸದ್ಗೃಹಿಣಿಯಿಂದ ದೊರಕುವಂತಹ ಹಿತ, ನೆಮ್ಮದಿ ಮತ್ತು ಆನಂದದಿಂದ ತುಂಬಿದ ಮನೆ, ಮಕ್ಕಳು ಮತ್ತು ಮೊಮ್ಮಕ್ಕಳ ಒಡನಾಟ, ಬಂಧುಗಳ ಹಾರೈಕೆ ಇವೆಲ್ಲವನ್ನೂ ಹೊಂದಿರಬಹುದು. ಆದರೂ ಗುರುವಿನ ಪಾದಾರವಿಂದಗಳಲ್ಲಿ ಮನಸ್ಸನ್ನು ಕೇಂದ್ರೀಕರಿಸಲಿಲ್ಲವೆಂದರೆ ಏನು ಪ್ರಯೋಜನ? ಏನು ಪ್ರಯೋಜನ? ಏನು ಪ್ರಯೋಜನ? ಏನು ಪ್ರಯೋಜನ?
षडंगादिवेदो मुखे शास्त्रविद्या
कवित्वादि गद्यं सुपद्यं करोति ।
मनश्चेन्न लग्नं गुरोरंघ्रिपद्मे
ततः किं ततः किं ततः किं ततः किम् ॥ 3 ॥
ಷಡಂಗಾದಿವೇದೋ ಮುಖೇ ಶಾಸ್ತ್ರವಿದ್ಯಾ
ಕವಿತ್ವಾದಿ ಗದ್ಯಂ ಸುಪದ್ಯಂ ಕರೋತಿ ।
ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ
ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ ॥ 3॥
ಯಾರೇ ಆಗಲಿ, ಸಕಲ ವೇದಗಳೂ ಮತ್ತು ಶಿಕ್ಷಾ, ವ್ಯಾಕರಣ, ನಿರುಕ್ತ, ಛಂದಸ್ಸು, ಕಲ್ಪ ಮತ್ತು ಜ್ಯೋತಿಷ್ಯ ಎಂಬ ಆರು ವೇದಾಂಗಗಳ ಬಗ್ಗೆ ಅಪಾರವಾದ ಜ್ಞಾನವನ್ನು ಗಳಿಸಿರಬಹುದು; ಒಳ್ಳೆಯ ಪದ್ಯ ಮತ್ತು ಗದ್ಯಗಳನ್ನು ರಚಿಸುವ, ಸೃಜನಾತ್ಮಕ ಶಕ್ತಿಯಿಂದ ಕಾಂತಿಯುಕ್ತವಾದ ಮುಖವನ್ನು ಹೊಂದಿರಬಹುದು; ಶಾಸ್ತ್ರಗಳ ಅಧ್ಯಯನದಲ್ಲಿ ಪಾಂಡಿತ್ಯ ಗಳಿಸಿರಬಹುದು; ಆದರೂ ಗುರುವಿನ ಪಾದಾರವಿಂದಗಳಲ್ಲಿ ಮನಸ್ಸನ್ನು ಕೇಂದ್ರೀಕರಿಸಲಿಲ್ಲವೆಂದರೆ ಏನು ಪ್ರಯೋಜನ? ಏನು ಪ್ರಯೋಜನ? ಏನು ಪ್ರಯೋಜನ? ಏನು ಪ್ರಯೋಜನ?
विदेशेषु मान्यः स्वदेशेषु धन्यः
सदाचारवृत्तेषु मत्तो न चान्यः ।
मनश्चेन्न लग्नं गुरोरंघ्रिपद्मे
ततः किं ततः किं ततः किं ततः किम् ॥ 4 ॥
ವಿದೇಶೇಷು ಮಾನ್ಯಃ ಸ್ವದೇಶೇಷು ಧನ್ಯಃ
ಸದಾಚಾರವೃತ್ತೇಷು ಮತ್ತೋ ನ ಚಾನ್ಯಃ ।
ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ
ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ ॥ 4॥
ಯಾರೇ ಆಗಲಿ, ವಿದೇಶಗಳಲ್ಲಿ ಹೆಸರು ಮತ್ತು ಖ್ಯಾತಿ ಗಳಿಸಿ ಬಹು ಮಾನ್ಯರಾಗಿರಬಹುದು; ಅದರೊಂದಿಗೆ ಸ್ವದೇಶದಲ್ಲಿ ಗೌರವ ಗಳಿಸಿ ಧನ್ಯನಾಗಿರಬಹುದು; ಸದಾಚಾರ ಮತ್ತು ಸನ್ನಡತೆಯ ಪಾಲನೆಯಲ್ಲಿ ತನಗೆ ಸರಿಸಮಾನರಿಲ್ಲವೆಂದು ಬೀಗಬಹುದು; ಆದರೂ ಗುರುವಿನ ಪಾದಾರವಿಂದಗಳಲ್ಲಿ ಮನಸ್ಸನ್ನು ಕೇಂದ್ರೀಕರಿಸಲಿಲ್ಲವೆಂದರೆ ಏನು ಪ್ರಯೋಜನ? ಏನು ಪ್ರಯೋಜನ? ಏನು ಪ್ರಯೋಜನ? ಏನು ಪ್ರಯೋಜನ?
क्षमामण्डले भूपभूपालवृन्दैः
सदा सेवितं यस्य पादारविन्दम् ।
मनश्चेन्न लग्नं गुरोरंघ्रिपद्मे
ततः किं ततः किं ततः किं ततः किम् ॥ 5 ॥
ಕ್ಷಮಾಮಂಡಲೇ ಭೂಪಭೂಪಾಲಬೃನ್ದೈಃ
ಸದಾ ಸೇವಿತಂ ಯಸ್ಯ ಪಾದಾರವಿನ್ದಮ್ ।
ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ
ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ ॥ 5॥
ಭೂಮಂಡಲದ ಎಲ್ಲ ರಾಜರೂ, ರಾಜ ಪರಿವಾರದವರೂ ಮತ್ತು ಸಾಮ್ರಾಟರೂ ಸದಾ ನಿನ್ನ ಪಾದ ಸೇವೆಯನ್ನು ಮಾಡಲು ವಿಧೇಯರಾಗಿರುವರೆಂದು ನೀನು ಹೇಳಿಕೊಳ್ಳಬಹುದು. ಆದರೂ ಗುರುವಿನ ಪಾದಾರವಿಂದಗಳಲ್ಲಿ ಮನಸ್ಸನ್ನು ಕೇಂದ್ರೀಕರಿಸಲಿಲ್ಲವೆಂದರೆ ಏನು ಪ್ರಯೋಜನ? ಏನು ಪ್ರಯೋಜನ? ಏನು ಪ್ರಯೋಜನ? ಏನು ಪ್ರಯೋಜನ?
यशो मे गतं दिक्षु दानप्रतापात्
जगद्वस्तु सर्वं करे सत्प्रसादात् ।
मनश्चेन्न लग्नं गुरोरंघ्रिपद्मे
ततः किं ततः किं ततः किं ततः किम् ॥ 6 ॥
ಯಶೋ ಮೇ ಗತಂ ದಿಕ್ಷು ದಾನಪ್ರತಾಪಾತ್
ಜಗದ್ವಸ್ತು ಸರ್ವಂ ಕರೇ ಸತ್ಪ್ರಸಾದಾತ್ ।
ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ
ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ ॥ 6॥
ನಿನ್ನ ಔದಾರ್ಯದಿಂದಲೇ, ದಾನ ಪ್ರತಾಪದಿಂದಲೇ, ದಶ ದಿಕ್ಕುಗಳಲ್ಲಿಯೂ ನಿನ್ನ ಯಶಸ್ಸು,ಕೀರ್ತಿ ಹಬ್ಬಿದೆ ಎಂಬುದಾಗಿ ನೀನು ಹೆಮ್ಮೆ ಪಡಬಹುದು. ಹಾಗೆಯೇ ಜಗತ್ತಿನ ಎಲ್ಲ ವಸ್ತುಗಳೂ ನಿನ್ನ ಧೃಢ ಮುಷ್ಟಿಯಲ್ಲಿದೆಯೆಂದು ನೀನು ಬೀಗಬಹುದು. ಆದರೂ ಗುರುವಿನ ಪಾದಾರವಿಂದಗಳಲ್ಲಿ ಮನಸ್ಸನ್ನು ಕೇಂದ್ರೀಕರಿಸಲಿಲ್ಲವೆಂದರೆ ಏನು ಪ್ರಯೋಜನ? ಏನು ಪ್ರಯೋಜನ? ಏನು ಪ್ರಯೋಜನ? ಏನು ಪ್ರಯೋಜನ?
न भोगे न योगे न वा वाजिराजौ
न कान्तासुखे नैव वित्तेषु चित्तम् ।
मनश्चेन्न लग्नं गुरोरंघ्रिपद्मे
ततः किं ततः किं ततः किं ततः किम् ॥ 7 ॥
ನ ಭೋಗೇ ನ ಯೋಗೇ ನ ವಾ ವಾಜಿರಾಜೌ
ನ ಕಾನ್ತಾಸುಖೇ ನೈವ ವಿತ್ತೇಷು ಚಿತ್ತಮ್ ।
ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ
ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ ॥ 7॥
ಯೋಗದಲ್ಲಿ ಮನಸ್ಸಿಲ್ಲ, ಭೋಗದಲ್ಲೂ ಮನಸ್ಸಿಲ್ಲ, ಅಶ್ವಗಳು ಅಥವಾ ಇತರೆ ಪ್ರಾಣಿಗಳನ್ನು ಸಾಕಲು ಮನಸ್ಸಿಲ್ಲ, ಹೆಣ್ಣು ಮತ್ತು ಹೊನ್ನಿನ ಮೇಲೂ ಮನಸ್ಸಿಲ್ಲ, ರಾಜನಾಗುವ ಮನಸ್ಸಿಲ್ಲ ಎಂಬುದಾಗಿ ನೀನು ಹೇಳಿಕೊಳ್ಳಬಹುದು. ಆದರೂ ಗುರುವಿನ ಪಾದಾರವಿಂದಗಳಲ್ಲಿ ಮನಸ್ಸನ್ನು ಕೇಂದ್ರೀಕರಿಸಲಿಲ್ಲವೆಂದರೆ ಏನು ಪ್ರಯೋಜನ? ಏನು ಪ್ರಯೋಜನ? ಏನು ಪ್ರಯೋಜನ? ಏನು ಪ್ರಯೋಜನ?
अरण्ये न वा स्वस्य गेहे न कार्ये
न देहे मनो वर्तते मे त्वनर्घ्ये ।
मनश्चेन्न लग्नं गुरोरंघ्रिपद्मे
ततः किं ततः किं ततः किं ततः किम्॥ 8 ॥
ಅರಣ್ಯೇ ನ ವಾ ಸ್ವಸ್ಯ ಗೇಹೇ ನ ಕಾರ್ಯೇ
ನ ದೇಹೇ ಮನೋ ವರ್ತತೇ ಮೇ ತ್ವನರ್ಘ್ಯೇ ।
ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ
ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ ॥ 8॥
ಎಲ್ಲದರ ಮೇಲೂ ಆಸಕ್ತಿ ಕಳೆದುಕೊಂಡಿರುವೆನೆಂದು ನೀನು ಹೇಳಬಹುದು. ಮನೆಯಲ್ಲಿರಲು ಮನಸ್ಸಿಲ್ಲ, ಅರಣ್ಯಕ್ಕೆ ಹೋಗಲೂ ಮನಸ್ಸಿಲ್ಲ, ಕೆಲಸದಲ್ಲಿ ಮನಸ್ಸಿಲ್ಲ, ದೇಹಕ್ಷೇಮದ ಬಗ್ಗೆ ಕಾಳಜಿ ಇಲ್ಲ, ಅನರ್ಘ್ಯ ವಸ್ತುಗಳ ಮೇಲೂ ಮನಸ್ಸಿಲ್ಲ ಎಂಬುದಾಗಿ ನೀನು ಹೇಳಿಕೊಳ್ಳಬಹುದು. ಆದರೂ ಗುರುವಿನ ಪಾದಾರವಿಂದಗಳಲ್ಲಿ ಮನಸ್ಸನ್ನು ಕೇಂದ್ರೀಕರಿಸಲಿಲ್ಲವೆಂದರೆ ಏನು ಪ್ರಯೋಜನ? ಏನು ಪ್ರಯೋಜನ? ಏನು ಪ್ರಯೋಜನ? ಏನು ಪ್ರಯೋಜನ?
गुरोरष्टकं यः पठेत्पुण्यदेही
यतिर्भूपतिर्ब्रह्मचारी च गेही ।
लभेत् वांछितार्थ पदं ब्रह्मसंज्ञं
गुरोरुक्तवाक्ये मनो यस्य लग्नम् ॥
ಗುರೋರಷ್ಟಕಂ ಯಃ ಪಠೇತ್ಪುಣ್ಯದೇಹೀ
ಯತಿರ್ಭೂಪತಿರ್ಬ್ರಹ್ಮಚಾರೀ ಚ ಗೇಹೀ ।
ಲಭೇದ್ವಾಂಛಿತಾರ್ಥಂ ಪದಂ ಬ್ರಹ್ಮಸಂಜ್ಞಂ
ಗುರೋರುಕ್ತವಾಕ್ಯೇ ಮನೋ ಯಸ್ಯ ಲಗ್ನಮ್ ॥
ಎಂಟು ಚರಣಗಳುಳ್ಳ ಈ ಗುರುವಿನ ಅಷ್ಟಕವನ್ನು ಯತಿಯಾಗಲೀ, ಭೂಪತಿಯಾಗಲೀ, ಬ್ರಹ್ಮಚಾರಿಯಾಗಲೀ ಅಥವ ಗೃಹಸ್ಥನಾಗಲೀ, ಯಾರು ಪಠಿಸುತ್ತಾರೆಯೋ; ಸದಾಚಾರಿ, ಪುಣ್ಯದೇಹಿಯಾದ ಗುರುವು ಏನು ಮಾತುಗಳನ್ನು ಹೇಳಿದ್ದಾರೆಯೋ ಅದರ ಮೇಲೆ ಮನಸ್ಸನ್ನು ನಿಲ್ಲಿಸುತ್ತಾರೆಯೋ; ಅವರು ತಾವು ಅಪೇಕ್ಷಿಸಿದ ಮುಕ್ತಿಯ ಗುರಿಯಾದ ಬ್ರಹ್ಮಪದವನ್ನು ಹೊಂದುತ್ತಾರೆ.
——————-
92
Mananam
Let’s Understand it
गुरुर्ब्रह्मा गुरुर्विष्णु:
ಗುರುರ್ಬ್ರಹ್ಮಾ ಗುರುರ್ವಿಷ್ಣುಃ,
गुरुर्देवो महेश्वरः l
ಗುರುರ್ದೇವೋ ಮಹೇಶ್ವರಃ I
गुरु: साक्षात् परं ब्रह्म
ಗುರುಃ ಸಾಕ್ಷಾತ್ ಪರಂಬ್ರಹ್ಮ
तस्मै श्रीगुरवे नमः ॥१॥
, ತಸ್ಮೈಶ್ರೀ ಗುರವೇ ನಮಃ II
ಗುರುವೇ ಬ್ರಹ್ಮನು,
ಗುರುವೇ ವಿಷ್ಣುವು,
ಹಾಗೆಯೇ ಗುರುವೇ ದೇವದೇವನಾದ ಮಹೇಶ್ವರನು,
ಗುರುವೇ ಸಾಕ್ಷಾತ್ ಪರಂಬ್ರಹ್ಮನು.
ಅಂತಹ ಗುರುವಿಗೆ ನನ್ನ ಪ್ರಣಾಮಗಳು.
गुरुर्ब्रह्मा गुरुर्विष्णु: गुरुर्देवो महेश्वरः l
गुरु: साक्षात् परं ब्रह्म तस्मै श्रीगुरवे नमः ॥१॥
ಗುರುರ್ಬ್ರಹ್ಮಾ ಗುರುರ್ವಿಷ್ಣುಃ, ಗುರುರ್ದೇವೋ ಮಹೇಶ್ವರಃ I
ಗುರುಃ ಸಾಕ್ಷಾತ್ ಪರಂಬ್ರಹ್ಮ, ತಸ್ಮೈಶ್ರೀ ಗುರವೇ ನಮಃ II
93
Mananam
Let’s Understand it
अखण्डमण्डलाकारं
ಅಖಂಡ ಮಂಡಲಾಕಾರಂ
व्याप्तं येन चराचरम् l
ವ್ಯಾಪ್ತಂ ಏನ ಚರಾಚರಂ I
तत्पदं दर्शितं येन
ತತ್ಪದಂ ದರ್ಶಿತಂ ಏನ
तस्मै श्रीगुरवे नमः ॥२॥
ತಸ್ಮೈಶ್ರೀ ಗುರವೇ ನಮಃ II
ಸ್ಥಾವರ ಮತ್ತು ಜಂಗಮಗಳನ್ನೊಳಗೊಂಡ ಈ ಜಗತ್ತಿನ ಸುತ್ತಲೂ, ಅಖಂಡವಾದ ಮಂಡಲಾಕಾರದಲ್ಲಿ ಅನಂತವಾಗಿ ವ್ಯಾಪಿಸಿರುವ ಆ ಪರಮಾತ್ಮನ ಪರಮಪದದ ಗ್ರಹಿಕೆ ಮತ್ತು ದರ್ಶನದ ಅರಿವನ್ನುಳ್ಳ ಗುರುವಿಗೆ ನಾನು ತಲೆಬಾಗಿ ವಂದಿಸುತ್ತೇನೆ.
अखण्डमण्डलाकारं व्याप्तं येन चराचरम् l
तत्पदं दर्शितं येन तस्मै श्रीगुरवे नमः ॥२॥
ಅಖಂಡ ಮಂಡಲಾಕಾರಂ ವ್ಯಾಪ್ತಂ ಏನ ಚರಾಚರಂ I
ತತ್ಪದಂ ದರ್ಶಿತಂ ಏನ ತಸ್ಮೈಶ್ರೀ ಗುರವೇ ನಮಃ II
94
Mananam
Let’s Understand it
ब्रह्मानन्दं परमसुखदं
ಬ್ರಹ್ಮಾನಂದಂ ಪರಮಸುಖದಂ
केवलं ज्ञानमूर्तिम्
ಕೇವಲಂ ಜ್ಞಾನಮೂರ್ತಿಂ
द्वन्द्वातीतं गगनसदृशं
ದ್ವಂದ್ವಾತೀತಂ ಗಗನ ಸದೃಶಂ
तत्त्वमस्यादिलक्ष्यम् ।
ತತ್ವಮಸ್ಯಾದಿ ಲಕ್ಷ್ಯಂ I
एकं नित्यं विमलमचलं
ಏಕಂ ನಿತ್ಯಂ ವಿಮಲಮಚಲಂ
सर्वधी साक्षिभूतम्
ಸರ್ವ ಧೀ ಸಾಕ್ಷಿಭೂತಂ
भावातीतं त्रिगुणरहितं
ಭಾವಾತೀತಂ ತ್ರಿಗುಣರಹಿತಂ सद्गुरुंतं नमामि ॥3॥
ಸದ್ಗುರೂಂತಂ ನಮಾಮಿ II
ಪರಮಾನಂದವೇ ಮೂರ್ತಿವೆತ್ತಂತಿರುವ, ಪರಮಸುಖವನ್ನು ದಯಪಾಲಿಸುವ, ಪರಿಪೂರ್ಣಜ್ಞಾನದ ಪ್ರತಿರೂಪದಂತಿರುವ, ಎಲ್ಲ ದ್ವಂದ್ವಗಳಿಗೂ ಅತೀತನಾಗಿರುವ, ಸೀಮಾತೀತವಾದ ಆಕಾಶದಂತೆ ಅನಂತನಾಗಿರುವ, – ತತ್, ತ್ವಂ, ಅಸಿ – ಅಂದರೆ ಅದು, ನೀನೇ ಆಗಿರುವೆ ಎಂಬ ಮಹಾವಾಕ್ಯಗಳಿಗೆ ಅನುಗುಣವಾಗಿ ನಿಲ್ಲುವ, ಅದ್ವಿತೀಯನಾಗಿರುವ, ನಿತ್ಯನಾಗಿರುವ, ಅಚಲನಾಗಿರುವ,
ಕಳಂಕರಹಿತನಾಗಿರುವ ಮತ್ತು ಪರಿಶುದ್ಧನಾಗಿರುವ, ಎಲ್ಲ ಜೀವಿಗಳ ಬುದ್ಧಿಶಕ್ತಿಗೆ ಸಾಕ್ಷೀಭೂತನಾಗಿರುವ, ಮನಸ್ಸಿನ ಎಲ್ಲ ಸ್ಥಿತಿಗಳನ್ನೂ ಮೀರಿನಿಂತಿರುವ, ಸತ್ವ, ರಜಸ್ಸು ಮತ್ತು ತಮೋಗುಣಗಳೆಂಬ ಮೂರು ಗುಣಗಳಿಂದ ಮುಕ್ತನಾಗಿರುವ ಆ ಸದ್ಗುರುವಿಗೆ ನಾನು ನನ್ನ ನಮನಗಳನ್ನು ಅರ್ಪಿಸುತ್ತಿದ್ದೇನೆ.ಅಂತಹ ಸದ್ಗುರುವಿಗೆ ನನ್ನ ನಮಸ್ಕಾರಗಳು