Chapter Fifteen: Purushottama Yoga
अथ पुरुषोत्तमयोगो नाम पञ्चदशोऽध्यायः
ಅಥ ಪುರುಷೋತ್ತಮಯೋಗೋ ನಾಮ ಪಂಚದಶೋಽಧ್ಯಾಯಃ ।
In the last six Chapters, the Gnana Shatka, Sri Bhagawan explains to Arjuna what Brahma Gnana means and how to become eligible to attain the Supreme State.
Step One: The ardent devotee must be able to see, with the Eye of Knowledge, the difference between Kshetra and Ksetragna: the body and the knower of the body. He must also be able to discriminate Prakruti from Purusha.
Step Two: The devotee should first understand or gain knowledge of powerful play of the three Gunas: Sattva, Rajas and Tamas. Then he should transcend them and become Guaateeta, with the help of firm and steady devotion.
Step Three: He then should understand the nature of the Tree of Samsara – the Cycle of Births and Deaths. He should cut it down with the Sword of Detachment and proceed to reach the Goal of Realization of Brahman.
ಜ್ಞಾನಷಟ್ಕವೆಂದು ಕರೆಯಲ್ಪಡುವ ಕೊನೆಯ ಆರು ಅಧ್ಯಾಯಗಳಲ್ಲಿ ಬ್ರಹ್ಮಜ್ಞಾನವೆಂದರೆ ಏನೆಂಬುದನ್ನೂ ಮತ್ತು ಪರಮೋಚ್ಚ ಸ್ಥಿತಿಯಾದ ಮುಕ್ತಿಯನ್ನು ಹೊಂದಲು ಬೇಕಾದ ಅರ್ಹತೆಗಳು ಯಾವುವು ಎಂಬುದನ್ನು ಶ್ರೀ ಭಗವಂತನು ಅರ್ಜುನನಿಗೆ ಉಪದೇಶಿಸುತ್ತಾನೆ.
ಮೊದಲ ಹೆಜ್ಜೆ:- ಕ್ಷೇತ್ರ (ಅಂದರೆ ದೇಹ) ಮತ್ತು ಕ್ಷೇತ್ರಜ್ಞ ( ಅಂದರೆ ದೇಹದ ಅರಿವುಳ್ಳವನು) ಇವುಗಳ ನಡುವಿನ ವ್ಯತ್ಯಾಸವನ್ನು, ನೋಡಲು ಸಮರ್ಥನಾಗಿರಬೇಕು. ಹಾಗೆಯೇ ಪ್ರಕೃತಿ ಮತ್ತು ಪುರುಷರ ನಡುವಿನ ವ್ಯತ್ಯಾಸದ ವಿವೇಚನೆಯುಳ್ಳವನಾಗಿರಬೇಕು.
ಎರಡನೆಯ ಹೆಜ್ಜೆ:- ಸತ್ವಗುಣ, ರಜೋಗುಣ ಮತ್ತು ತಮೋಗುಣಗಳೆಂಬ ತ್ರಿಗುಣಗಳ ಪ್ರಬಲವಾದ ಆಟದ ಅರಿವನ್ನು ಭಕ್ತನು ಮೊದಲಿಗೆ ಅರ್ಥೈಸಿಕೊಳ್ಳಬೇಕು ಅಥವಾ ಅದರ ಜ್ಞಾನವನ್ನು ಗಳಿಸಿರಬೇಕು. ನಂತರ ಧೃಢವಾದ ಮತ್ತು ಸ್ಥಿರವಾದ ಧರ್ಮನಿಷ್ಠೆಯ ನೆರವಿನಿಂದ ಅವನು ತ್ರಿಗುಣಗಳ ಪರಿಧಿಯನ್ನು ದಾಟಿ ಗುಣಾತೀತನಾಗಬೇಕು.
ಮೂರನೆಯ ಹೆಜ್ಜೆ:- ನಂತರ ಹುಟ್ಟು ಮತ್ತು ಸಾವು ಎಂಬ ಕಾಲಚಕ್ರದ ಆವೃತ್ತಿಯಿಂದಾದ ಸಂಸಾವೆಂಬ ವೃಕ್ಷದ ಸ್ವರೂಪವನ್ನು ಆತ ಅರಿತುಕೊಳ್ಳಬೇಕು. ವಿರಕ್ತಿಯೆಂಬ ಕತ್ತಿಯಿಂದ ಈ ಸಂಸಾರ ಬಂಧನವನ್ನು ಕಡಿದುಕೊಂಡು ಬ್ರಹ್ಮನ ಸಾಕ್ಷಾತ್ಕಾರದ ಗುರಿಯನ್ನು ತಲುಪುವತ್ತ ಮುಂದಾಗಬೇಕು.
श्रीभगवानुवlच :
ऊर्ध्वमूलमधःशाखं
अश्वत्थं प्राहुरव्ययम्।
छन्दांसि यस्य पर्णानि
यस्तं वेद स वेदवित्॥१५.१॥
ಶ್ರೀಭಗವಾನುವಾಚ ।
ಊರ್ಧ್ವಮೂಲಮಧಃಶಾಖಂ
ಅಶ್ವತ್ಥಂ ಪ್ರಾಹುರವ್ಯಯಮ್ ।
ಛಂದಾಂಸಿ ಯಸ್ಯ ಪರ್ಣಾನಿ
ಯಸ್ತಂ ವೇದ ಸ ವೇದವಿತ್ ॥ 15-1॥
ऊर्ध्वमूलमधःशाखं अश्वत्थं प्राहुरव्ययम्।
छन्दांसि यस्य पर्णानि यस्तं वेद स वेदवित्॥१५.१॥
ಊರ್ಧ್ವಮೂಲಮಧಃಶಾಖಂಅಶ್ವತ್ಥಂ ಪ್ರಾಹುರವ್ಯಯಮ್ ।
ಛಂದಾಂಸಿ ಯಸ್ಯ ಪರ್ಣಾನಿ ಯಸ್ತಂ ವೇದ ಸ ವೇದವಿತ್ ॥ 15-1॥
1. Sri Bhagawan explains the nature of Samsara, worldly existence, using the metaphor of tree:
The Tree is seen upside down;
The roots are above and branches below.
It is Aswatha, the peepal tree,
(Aswatha means: not lasting till tomorrow.)
Yet it is said to be eternal in its flow.
It is beginning-less and endless.
The leaves of that tree are Vedic mantras.
He who knows this is, indeed, the Knower of Vedas.
ಶ್ರೀ ಭಗವಂತನು ಸಂಸಾರದ ಸ್ವರೂಪವನ್ನೂ, ಪ್ರಾಪಂಚಿಕ ಅಸ್ತಿತ್ವವನ್ನು ವೃಕ್ಷವೆಂಬ ರೂಪಾಲಂಕಾರವನ್ನು ಉಪಯೋಗಿಸಿ ವಿವರಿಸುತ್ತಾನೆ. ಈ ಸಂಸಾರವು ಒಂದು ಅಶ್ವತ್ಠ ವೃಕ್ಷ. ಅಶ್ವತ್ಠವೆಂದರೆ ನಾಳಿನವರೆಗೆ ಸಹ ಇರುವುದಿಲ್ಲ ಎಂದು ಅರ್ಥ. ಆದರೂ ಇದು ನಾಶವಾಗುವುದಿಲ್ಲವೆಂದು ದೊಡ್ಡವರು ಹೇಳುತ್ತಾರೆ. ಇದರ ಬೇರುಗಳು ಮೇಲಕ್ಕೆ ಚಾಚಿಕೊಂಡಿದ್ದು ಕೊಂಬೆಗಳು ಕೆಳಕ್ಕೆ ಇಳಿಬಿದ್ದಿರುತ್ತವೆ. ಪರಮಾತ್ಮನೇ ಇದಕ್ಕೆ ಆಧಾರನು. ಅಧೋಮುಖದಿಂದ ಜೀವರೇ ಇದಕ್ಕೆ ಕೊಂಬೆಗಳು. ಇದು ಆದಿ ಅಂತ್ಯವಿಲ್ಲದ್ದು. ಕರ್ಮಕಾಂಡಾತ್ಮಕವಾದ ವೇದಭಾಗಗಳೇ ಇದನ್ನು ರಕ್ಷಿಸುವ ಎಲೆಗಳು. ಇದ್ದದ್ದನ್ನು ಇರುವಂತೆ ತಿಳಿದವನೇ ವೇದವೇತ್ತನು.
अधश्चोऽर्ध्वं प्रसृतास्तस्य शाखा:
गुणप्रवृद्धा विषयप्रवाळा:।
अधश्च मूलान्यनुसन्ततानि
कर्मानुबन्धीनि मनुष्यलोके॥१५.२॥
ಅಧಶ್ಚೋರ್ಧ್ವಂ ಪ್ರಸೃತಾಸ್ತಸ್ಯ ಶಾಖಾ
ಗುಣಪ್ರವೃದ್ಧಾ ವಿಷಯಪ್ರವಾಲಾಃ ।
ಅಧಶ್ಚ ಮೂಲಾನ್ಯನುಸಂತತಾನಿ
ಕರ್ಮಾನುಬಂಧೀನಿ ಮನುಷ್ಯಲೋಕೇ ॥ 15-2॥
अधश्चोऽर्ध्वं प्रसृतास्तस्य शाखा: गुणप्रवृद्धा विषयप्रवाळा:।
अधश्च मूलान्यनुसन्ततानि कर्मानुबन्धीनि मनुष्यलोके॥१५.२॥
ಅಧಶ್ಚೋರ್ಧ್ವಂ ಪ್ರಸೃತಾಸ್ತಸ್ಯ ಶಾಖಾ ಗುಣಪ್ರವೃದ್ಧಾ ವಿಷಯಪ್ರವಾಲಾಃ ।
ಅಧಶ್ಚ ಮೂಲಾನ್ಯನುಸಂತತಾನಿ ಕರ್ಮಾನುಬಂಧೀನಿ ಮನುಷ್ಯಲೋಕೇ ॥ 15-2॥
2. Using another metaphor to describe the parts of the Tree of Samsara,
The Lord said:
The branches are spread below and above;
They are nourished by the Three Gunas:
Sattva, Rajas and Tamas;
The sense objects like sound, touch, etc.
are its shoots;
and the Tree extends its roots below
into the world of human beings,
whose actions, both righteous and unrighteous,
get linked to consequences of a similar nature.
ಸಂಸಾರವೆಂಬ ವೃಕ್ಷವನ್ನು ಬಣ್ಣಿಸಲು ಮತ್ತೊಂದು ಉಪಮೆಯನ್ನು ಬಳಸುತ್ತಾ ಭಗವಂತನು ಹೇಳುತ್ತಾನೆ. ಈ ಮರದ ಬೇರುಗಳು ಕೆಳಮುಖವಾಗಿಯೂ, ಮೇಲ್ಮುಖವಾಗಿಯೂ ಹರಡಿಕೊಂಡಿವೆ. ಸತ್ವಜಸ್ಸು ಮತ್ತು ತಮೋಗುಣಗಳೆಂಬ ಐಹಿಕ ಪ್ರಕೃತ್ತಿಯ ಗುಣತ್ರಯಗಳು ಅದನ್ನು ಘೋಷಿಸುತ್ತದೆ. ಶಬ್ದ, ಸ್ಪರ್ಶ ಇತ್ಯಾದಿ ಇಂದ್ರಿಯಗಳ ವಸ್ತುಗಳು ಇದರ ಕುಡಿಗಳು ಈ ಮರವು ತನ್ನ ಬೇರುಗಳನ್ನು ಕೆಳಗಿನ ಮನುಷ್ಯಲೋಕಕ್ಕೂ ವಿಸ್ತರಿಸಿದೆ. ಇವು ಮನುಷ್ಯಕುಲದ ಫಲಾಪೇಕ್ಷಿತ ಪುಣ್ಯ ಮತ್ತು ಪಾಪ ಕರ್ಮಗೊಳಂದಿಗೆ ಬಂಧಿತವಾಗಿವೆ.
न रूपमस्येह तथोपलभ्यते
नान्तो न चादिर्न च संप्रतिष्ठा।
अश्वत्थमेनं सुविरूढमूलं
असङ्गशस्त्रेण दृढेन छित्वा॥१५.३॥
ನ ರೂಪಮಸ್ಯೇಹ ತಥೋಪಲಭ್ಯತೇ
ನಾಂತೋ ನ ಚಾದಿರ್ನ ಚ ಸಂಪ್ರತಿಷ್ಠಾ ।
ಅಶ್ವತ್ಥಮೇನಂ ಸುವಿರೂಢಮೂಲಂ
ಅಸಂಗಶಸ್ತ್ರೇಣ ದೃಢೇನ ಛಿತ್ತ್ವಾ ॥ 15-3॥
न रूपमस्येह तथोपलभ्यते नान्तो न चादिर्न च संप्रतिष्ठा।
अश्वत्थमेनं सुविरूढमूलं असङ्गशस्त्रेण दृढेन छित्वा॥१५.३॥
ನ ರೂಪಮಸ್ಯೇಹ ತಥೋಪಲಭ್ಯತೇ ನಾಂತೋ ನ ಚಾದಿರ್ನ ಚ ಸಂಪ್ರತಿಷ್ಠಾ ।
ಅಶ್ವತ್ಥಮೇನಂ ಸುವಿರೂಢಮೂಲಂ ಅಸಂಗಶಸ್ತ್ರೇಣ ದೃಢೇನ ಛಿತ್ತ್ವಾ ॥ 15-3॥
3. The Form of this Tree of Samsara
Cannot be fully ascertained.
It has no end nor a beginning
and not even the middle state.
It is Aswatha, the Tree of Samsara;
Aswatha means “not lasting till tomorrow”
This Tree with strong roots
should be cut down
with the strong Sword of Detachment.
ಈ ಸಂಸಾರ ವೃಕ್ಷದ ನಿಜವಾದ ಸ್ವರೂಪವನ್ನು ಸಂಪೂರ್ಣವಾಗಿ ಕಂಡುಹಿಡಿಯಲು ಆಗುವುದಿಲ್ಲ. ಇದಕ್ಕೆ ಆದಿಯಾಗಲೀ, ಮಧ್ಯವಾಗಲೀ ಅಥವಾ ಅಂತ್ಯವಾಗಲೀ ಕಂಡುಬರುವುದಿಲ್ಲ. ಈ ಸಂಸಾರ ವೃಕ್ಷವೆಂಬುದು ಅಶ್ವತ್ಥ ವೃಕ್ಷ. “ಅಶ್ವತ್ಥ” ವೆಂದರೆ ನಾಳಿನವರೆಗೆ ಇರುವುದಿಲ್ಲ ಎಂದು ಅರ್ಥ. ಇಂತಹ ಧೃಢವಾದ ಬೇರುಗಳನ್ನುಳ್ಳ ಮರವನ್ನು ವ್ಯರಾಗ್ಯವೆಂಬ ಬಲವಾದ ಶಸ್ತ್ರದಿಂದ ಕತ್ತರಿಸಿಹಾಕಬೇಕು.
ततः पदं तत्परिमार्गितव्यं
यस्मिन्गता न निवर्तन्ति भूयः।
तमेव चाद्यं पुरुषं प्रपद्ये
यतः प्रवृत्तिः प्रसृता पुराणी॥१५.४॥
ತತಃ ಪದಂ ತತ್ಪರಿಮಾರ್ಗಿತವ್ಯಂ
ಯಸ್ಮಿನ್ಗತಾ ನ ನಿವರ್ತಂತಿ ಭೂಯಃ ।
ತಮೇವ ಚಾದ್ಯಂ ಪುರುಷಂ ಪ್ರಪದ್ಯೇ ।
ಯತಃ ಪ್ರವೃತ್ತಿಃ ಪ್ರಸೃತಾ ಪುರಾಣೀ ॥ 15-4॥
ततः पदं तत्परिमार्गितव्यं यस्मिन्गता न निवर्तन्ति भूयः।
तमेव चाद्यं पुरुषं प्रपद्ये यतः प्रवृत्तिः प्रसृता पुराणी॥१५.४॥
ತತಃ ಪದಂ ತತ್ಪರಿಮಾರ್ಗಿತವ್ಯಂ ಯಸ್ಮಿನ್ಗತಾ ನ ನಿವರ್ತಂತಿ ಭೂಯಃ ।
ತಮೇವ ಚಾದ್ಯಂ ಪುರುಷಂ ಪ್ರಪದ್ಯೇ । ಯತಃ ಪ್ರವೃತ್ತಿಃ ಪ್ರಸೃತಾ ಪುರಾಣೀ ॥ 15-4॥
4. Having cut down that Tree of Samsara
with the strong sword of Detachment,
the Devotee should seek that State,
reaching which there is no return from it again,
feeling all the while,
“I shall take refuge in that Primordeal Spirit
from whom has emanated
the ancient and everlasting Process
and the Flow of Samsara,
the Cycle of Births and Deaths”.
ಹೀಗೆ ವೈರಾಗ್ಯವೆಂಬ ಬಲವಾದ ಶಸ್ತ್ರದಿಂದ ಈ ಸಂಸಾರ ವೃಕ್ಷವನ್ನು ಕತ್ತರಿಸಿಹಾಕಿದ ನಂತರ ಭಕ್ತನು, ಯಾವ ಸ್ಥಳಕ್ಕೆ ಒಮ್ಮೆ ಹೋದರೆ ಪುನಃ ಹಿಂತಿರುಗಿ ಬರುರುವುದಿಲ್ಲವೋ ಆ ಸ್ಥಳವನ್ನು ಹುಡಕಬೇಕು. ಯಾರಿಂದ ಈ ಅನಾದಿಯಾದ ಹುಟ್ಟುಸಾವಿನ ಸೃಷ್ಟಿಚಕ್ರವು ಚಲಾವಣೆಯಲ್ಲಿರುವುದೋ, ಆ ಆದಿಪುರುಷನನ್ನು ಶರಣುಹೊಂದಿ ಪುನರಾನೃತ್ತಿರಹಿತವಾದ ಬ್ರಹ್ಮಪದವನ್ನು ಹುಡುಕಬೇಕು.
निर्मानमोहा जितसङ्गदोषा
अध्यात्मनित्या विनिवृत्तकामाः।
द्वन्द्वैर्विमुक्ताः सुखदुःखसङ्गै:
गच्छन्त्यमूढाः पदमव्ययं तत्॥१५.५॥
ನಿರ್ಮಾನಮೋಹಾ ಜಿತಸಂಗದೋಷಾ
ಅಧ್ಯಾತ್ಮನಿತ್ಯಾ ವಿನಿವೃತ್ತಕಾಮಾಃ ।
ದ್ವಂದ್ವೈರ್ವಿಮುಕ್ತಾಃ ಸುಖದುಃಖಸಂಜ್ಞೈಃ
ಗಚ್ಛಂತ್ಯಮೂಢಾಃ ಪದಮವ್ಯಯಂ ತತ್ ॥ 15-5॥
निर्मानमोहा जितसङ्गदोषा अध्यात्मनित्या विनिवृत्तकामाः।
द्वन्द्वैर्विमुक्ताः सुखदुःखसङ्गै: गच्छन्त्यमूढाः पदमव्ययं तत्॥१५.५॥
ನಿರ್ಮಾನಮೋಹಾ ಜಿತಸಂಗದೋಷಾ ಅಧ್ಯಾತ್ಮನಿತ್ಯಾ ವಿನಿವೃತ್ತಕಾಮಾಃ ।
ದ್ವಂದ್ವೈರ್ವಿಮುಕ್ತಾಃ ಸುಖದುಃಖಸಂಜ್ಞೈಃ ಗಚ್ಛಂತ್ಯಮೂಢಾಃ ಪದಮವ್ಯಯಂ ತತ್ ॥ 15-5॥
5. Those who are devoid of egoism and delusion;
Those who have won over the defect of attachment;
Those who are well established in spirituality;
Those who are free from desires; and
Those who are free from dualities like pleasure and pain –
Such Gnanis, such wise people,
reach that Imperishable Supreme State.
ಅಹಂಭಾವ, ಮತ್ತು ಮೋಹಗಳು ಇಲ್ಲದವರು, ಆಸಕ್ತಿಯೆಂಬ ದೋಷವನ್ನುಜಯಸಿದವರು, ಆಧ್ಯಾತ್ಮ ಜ್ಞಾನದಲ್ಲಿ ಪರಿಣಿತಿಯನ್ನು ಹೊಂದಿದವರು, ಸಮಸ್ತ ಕಾಮನೆಗಳನ್ನು ಬಿಟ್ಟವರು, ಸುಖ ದುಃಖಗಳೆಮ್ಬ ದ್ವಂದ್ವಗಳಿಂದ ಮುಕ್ತಿ ಪಡೆದವರು, ಇಂತಹ ಜ್ಞಾನಿಗಳು, ಪಂಡಿತರು ಅವಿನಾಶಿಯಾದ ಆ ಪರಮಪದವನ್ನು ಪಡೆಯುತ್ತಾರೆ.
न तद्भासयते सूर्यो
न शशाङ्को न पावकः।
यद्गत्वा न निवर्तन्ते
तद्धाम परमं मम॥१५.६॥
ನ ತದ್ಭಾಸಯತೇ ಸೂರ್ಯೋ
ನ ಶಶಾಂಕೋ ನ ಪಾವಕಃ ।
ಯದ್ಗತ್ವಾ ನ ನಿವರ್ತಂತೇ
ತದ್ಧಾಮ ಪರಮಂ ಮಮ ॥ 15-6॥
न तद्भासयते सूर्यो न शशाङ्को न पावकः।
यद्गत्वा न निवर्तन्ते तद्धाम परमं मम॥१५.६॥
ನ ತದ್ಭಾಸಯತೇ ಸೂರ್ಯೋ ನ ಶಶಾಂಕೋ ನ ಪಾವಕಃ ।
ಯದ್ಗತ್ವಾ ನ ನಿವರ್ತಂತೇ ತದ್ಧಾಮ ಪರಮಂ ಮಮ ॥ 15-6॥
6. That is My Supreme Abode,
which the Sun or the Moon or Fire
cannot illumine –
It is such State that
having reached it
none will come back.
ಸೂರ್ಯನಾಗಲೀ, ಚಂದ್ರನಾಗಲೀ, ಅಗ್ನಿಯಾಗಲೀ ಯಾವುದನ್ನು ಬೆಳಗುಕ್ಕಾಗುವುದಿಲ್ಲವೋ, ಅದು ನನ್ನ ಪರಮಧಾಮ. ಅದು ಎಂತಹ ಶ್ರೇಶ್ಠವಾದ ಸ್ಥಾನವೆಂದರೆ, ಅದನ್ನು ತಲುಪಿದವರು ಈ ಐಹಿಕ ಜಗತ್ತಿಗೆ ಮತ್ತೆ ಹಿಂತಿರುಗಿ ಬರುವುದೇ ಇಲ್ಲ.
ममैवांशो जीवलोके
जीवभूतः सनातनः।
मनःषष्टानीन्द्रियाणि
प्रकृतिस्थानि कर्षति॥१५.७॥
ಮಮೈವಾಂಶೋ ಜೀವಲೋಕೇ
ಜೀವಭೂತಃ ಸನಾತನಃ ।
ಮನಃಷಷ್ಠಾನೀಂದ್ರಿಯಾಣಿ
ಪ್ರಕೃತಿಸ್ಥಾನಿ ಕರ್ಷತಿ ॥ 15-7॥
ममैवांशो जीवलोके जीवभूतः सनातनः।
मनःषष्टानीन्द्रियाणि प्रकृतिस्थानि कर्षति॥१५.७॥
ಮಮೈವಾಂಶೋ ಜೀವಲೋಕೇ ಜೀವಭೂತಃ ಸನಾತನಃ ।
ಮನಃಷಷ್ಠಾನೀಂದ್ರಿಯಾಣಿ ಪ್ರಕೃತಿಸ್ಥಾನಿ ಕರ್ಷತಿ ॥ 15-7॥
7. In the case of those who do not attain His Supreme Abode,
The Lord said:
The Jiva, the individual Self,
Is a part of Me and Eternal like Me.
The Jiva operates in the world of Samsara
as an Agent and Experiencer
by pulling the five sense organs
along with the mind, as the sixth,
from the Prakruti,
in which they are well established.
ತನ್ನ ಪರಮ ಗಮ್ಯಸ್ಥಾನವನ್ನು ಯಾರು ಪಡೆಯಲಾಗುವುದಿಲ್ಲವೋ ಅದರ ಬಗ್ಗೆ ಭಗವಂತನು ಹೇಳುತ್ತಾನೆ. ನನ್ನಂತಯೇ ಸನಾತನವಾದ ಮತ್ತು ನನ್ನದೇ ಒಂದು ಭಾಗವಾದ ಏಕವ್ಯಕ್ತಿಯು, ಈ ಜೀವನು. ಈ ಪ್ರಕೃತಿಯಲ್ಲಿ ಚೆನ್ನಾಗಿ ನೆಲೆಗೊಂಡು, ಪ್ರಕೃತಿಯಿಂದಲೇ ಉಂಟಾದ ಐದು ಗ್ರಹಣೇಂದ್ರಿಯಗಳು ಮತ್ತು ಆರನೆಯದಾದ ಬುದ್ಧಿಯಿಂದ ಸೆಳೆಯಲ್ಪಟ್ಟ ಸಂಸಾರವೆಂಬ ಪ್ರಪಂಚದಲ್ಲಿ ಈ ಜೀವನು ನಿಯೋಗಿಯಾಗಿ ಕಾರ್ಯ ನಿರ್ವಹಿಸುತ್ತಾನೆ.
शरीरं यदवाप्नोति
यच्चाप्युत्क्रामतीश्वरः।
गृहीत्वैतानि संयाति
वायुर्गन्धानिवाशयात्॥१५.८॥
ಶರೀರಂ ಯದವಾಪ್ನೋತಿ
ಯಚ್ಚಾಪ್ಯುತ್ಕ್ರಾಮತೀಶ್ವರಃ ।
ಗೃಹೀತ್ವೈತಾನಿ ಸಂಯಾತಿ
ವಾಯುರ್ಗಂಧಾನಿವಾಶಯಾತ್ ॥ 15-8॥
शरीरं यदवाप्नोति यच्चाप्युत्क्रामतीश्वरः।
गृहीत्वैतानि संयाति वायुर्गन्धानिवाशयात्॥१५.८॥
ಶರೀರಂ ಯದವಾಪ್ನೋತಿ ಯಚ್ಚಾಪ್ಯುತ್ಕ್ರಾಮತೀಶ್ವರಃ ।
ಗೃಹೀತ್ವೈತಾನಿ ಸಂಯಾತಿ ವಾಯುರ್ಗಂಧಾನಿವಾಶಯಾತ್ ॥ 15-8॥
8. When the Jeeva,
the Lord of all sense organ in the body,
gets into a fresh body,
or moves out of it,
it carries all the sense organs with it,
in the same way as the wind,
while moving, carries with it
the fragrance from the flowers.
ಈ ದೇಹದಲ್ಲಿನ ಎಲ್ಲ ಇಂದ್ರಿಯಗಳಿಗೆ ಒಡೆಯನಾದ ಜೀವನು, ಯಾವಾಗ ಹಳೆಯ ಶರೀರವನ್ನು ತ್ಯಜಿಸಿ ಹೋಗುವನೋ ಅಥವಾ ಹೊಸದಾದ ಶರೀರವನ್ನು ಪ್ರವೇಶಿಸುವನೋ, ಆಗ ಗಾಳಿಯು ಚಲಿಸುವಾಗ ಹೂಗಳಿಂದ ಹೊರಸೂಸುವ ಗಂಧವನ್ನು ತನ್ನೊಂದಿಗೆ ಕೊಂಡೊಯ್ಯುವಂತೆ, ತನ್ನ ಎಲ್ಲ ಇಂದ್ರಿಯ ಜ್ಞಾನವನ್ನು ಅಂದರೆ ತನ್ನ ಜೀವನದ ವಿವಿಧ ಕಲ್ಪನೆಗಳನ್ನು ಕೊಂಡೊಯ್ಯುತ್ತಾನೆ.
श्रोत्रं चक्षुः स्पर्शनं च
रसनं घ्राणमेव च।
अधिष्ठाय मनश्चायं
विषयानुपसेवते॥१५.९॥
ಶ್ರೋತ್ರಂ ಚಕ್ಷುಃ ಸ್ಪರ್ಶನಂ ಚ
ರಸನಂ ಘ್ರಾಣಮೇವ ಚ ।
ಅಧಿಷ್ಠಾಯ ಮನಶ್ಚಾಯಂ
ವಿಷಯಾನುಪಸೇವತೇ ॥ 15-9॥
श्रोत्रं चक्षुः स्पर्शनं च रसनं घ्राणमेव च।
अधिष्ठाय मनश्चायं विषयानुपसेवते॥१५.९॥
ಶ್ರೋತ್ರಂ ಚಕ್ಷುಃ ಸ್ಪರ್ಶನಂ ಚ ರಸನಂ ಘ್ರಾಣಮೇವ ಚ ।
ಅಧಿಷ್ಠಾಯ ಮನಶ್ಚಾಯಂ ವಿಷಯಾನುಪಸೇವತೇ ॥ 15-9॥
9. The Jiva, in association with the sense organs,
like the ear, the eye, the skin, the tongue and the nose,
experiences the objects of the senses, namely
sound, touch, form, taste and smell,
with the help of the mind.
ಈ ಜೀವನು, ಕಿವಿ, ಕಣ್ಣು, ಚರ್ಮ, ನಾಲಿಗೆ, ಮೂಗು ಎಂಬ ಬಾಹ್ಯೇಂದ್ರಿಯಗಳ ಸಹಾಯದಿಂದ ಶಬ್ದ, ಸ್ಪರ್ಶ, ರುಚಿ, ಆಕಾರ ಮತ್ತು ವಾಸನೆಗಳೆಂಬ ವಿಷಯಗಳನ್ನು ಮನಸ್ಸಿನ ಸಹಾಯದಿಂದ ಅನುಭವಿಸುತ್ತಾನೆ.
उत्क्रामन्तं स्थितं वापि
भुञ्जानं वा गुणान्वितम्।
विमूढा नानुपस्यन्ति
पस्यन्ति ज्ञानचक्षुषः॥१५.१०॥
ಉತ್ಕ್ರಾಮಂತಂ ಸ್ಥಿತಂ ವಾಪಿ
ಭುಂಜಾನಂ ವಾ ಗುಣಾನ್ವಿತಮ್ ।
ವಿಮೂಢಾ ನಾನುಪಶ್ಯಂತಿ
ಪಶ್ಯಂತಿ ಜ್ಞಾನಚಕ್ಷುಷಃ ॥ 15-10॥
उत्क्रामन्तं स्थितं वापि भुञ्जानं वा गुणान्वितम्।
विमूढा नानुपस्यन्ति पस्यन्ति ज्ञानचक्षुषः॥१५.१०॥
ಉತ್ಕ್ರಾಮಂತಂ ಸ್ಥಿತಂ ವಾಪಿ ಭುಂಜಾನಂ ವಾ ಗುಣಾನ್ವಿತಮ್ ।
ವಿಮೂಢಾ ನಾನುಪಶ್ಯಂತಿ ಪಶ್ಯಂತಿ ಜ್ಞಾನಚಕ್ಷುಷಃ ॥ 15-10॥
10. Deluded persons do not perceive the Jiva
when it is leaving the body
or when it stays in the body
experiencing the objects
with the help of the senses,
or when it is in contact with the three Gunas:
Sattva, Rajas and Tamas
and experiences pleasure or pain, etc.
In contrast, wise people
will be able to perceive the Jiva
with the Eye of Knowledge.
ಶರೀರವನ್ನು ಬಿಡುತ್ತಿರುವಾಗಲೂ, ಶರೀರದಲ್ಲೆ ಇದ್ದುಕೊಂಡಿರುವಾಗಲೂ ಅಥವಾ ವಿಷಯಗಳನ್ನು ಅನುಭವಿಸುತ್ತಿರುವಾಗಲೂ ಮತ್ತು ಸತ್ವಗುಣ, ರಜೋಗುಣ, ಹಾಗೂ ತಮೊಗುಣಗಳ ಪ್ರಭಾವಾದಿಂದ ಸುಖ ದುಃಖಗಳನ್ನು ಹೊಂದುತ್ತಿರುವಾಗಲೂ, ಈ ಜೀವನನ್ನು ಮೂಢರು ಗ್ರಹಿಸಲಾರರು. ಇದಕ್ಕೆ ವ್ಯತಿರಿಕ್ತವಾಗಿ ವಿವೇಕಉಳ್ಳವರು ಜ್ಞಾನವೆಂಬ ಕಣ್ಣಿನಿಂದ ಜೀವನನ್ನು ಕಾಣಬಲ್ಲರು.
यतन्तो योगिनश्चैनं
पस्यन्त्यात्मन्यवस्थितम्।
यतन्तोऽप्यकृतात्मानो
नैनं पस्यन्त्यचेतसः॥१५.११॥
ಯತಂತೋ ಯೋಗಿನಶ್ಚೈನಂ
ಪಶ್ಯಂತ್ಯಾತ್ಮನ್ಯವಸ್ಥಿತಮ್ ।
ಯತಂತೋಽಪ್ಯಕೃತಾತ್ಮಾನೋ
ನೈನಂ ಪಶ್ಯಂತ್ಯಚೇತಸಃ ॥ 15-11॥
यतन्तो योगिनश्चैनं पस्यन्त्यात्मन्यवस्थितम्।
यतन्तोऽप्यकृतात्मानो नैनं पस्यन्त्यचेतसः॥१५.११॥
ಯತಂತೋ ಯೋಗಿನಶ್ಚೈನಂ ಪಶ್ಯಂತ್ಯಾತ್ಮನ್ಯವಸ್ಥಿತಮ್ ।
ಯತಂತೋಽಪ್ಯಕೃತಾತ್ಮಾನೋ ನೈನಂ ಪಶ್ಯಂತ್ಯಚೇತಸಃ ॥ 15-11॥
11. The Yogis
with controlled and concentrated minds
are able to perceive the Jiva
dwelling in the inner self.
But those with impure minds
And lacking in discrimination,
Though striving hard,
will not be able to perceive the Jiva.
ಪ್ರಯತ್ನಶೀಲರಾದ ಯೋಗಿಗಳು ಕೇಂದ್ರೀಕರಿಸಲ್ಪಟ್ಟ ಮತ್ತು ನಿಯಂತ್ರಿಸಲ್ಪಟ್ಟ ಮನಸ್ಸಿನಿಂದ ತಮ್ಮ ಅಂತರಾಳದಲ್ಲಿ ನೆಲೆಯಾದ ಜೀವನನ್ನು ನೋಡಬಲ್ಲರು. ಆದರೆ ಚಿತ್ತಶುದ್ಧಿಯಿಲ್ಲದ ಮತ್ತು ವಿವೇಚನೆಯಿಲ್ಲದ ಅಜ್ಞಾನಿ ಜನರು, ಎಷ್ತೇ ಪ್ರಯತ್ನಮಾಡಿದರೂ ಜೀವನನ್ನು ಕಾಣಲಾರರು.
यदादित्यगतं तेजो
जगद्भासयतेऽखिलम्।
यच्चन्द्रमसि यच्चाग्नौ
तत्तेजो विद्धि मामकम्॥१५.१२॥
ಯದಾದಿತ್ಯಗತಂ ತೇಜೋ
ಜಗದ್ಭಾಸಯತೇಽಖಿಲಮ್ ।
ಯಚ್ಚಂದ್ರಮಸಿ ಯಚ್ಚಾಗ್ನೌ
ತತ್ತೇಜೋ ವಿದ್ಧಿ ಮಾಮಕಮ್ ॥ 15-12॥
यदादित्यगतं तेजो जगद्भासयतेऽखिलम्।
यच्चन्द्रमसि यच्चाग्नौ तत्तेजो विद्धि मामकम्॥१५.१२॥
ಯದಾದಿತ್ಯಗತಂ ತೇಜೋ ಜಗದ್ಭಾಸಯತೇಽಖಿಲಮ್ ।
ಯಚ್ಚಂದ್ರಮಸಿ ಯಚ್ಚಾಗ್ನೌ ತತ್ತೇಜೋ ವಿದ್ಧಿ ಮಾಮಕಮ್ ॥ 15-12॥
12. The Lord is going to describe
the Power which the Supreme Being has:
The luminous Energy in the Sun
which illumines the entire world
and the same that is present
in the Moon and the Fire,
know that that Energy is Mine.
ಪರಮಾತ್ಮನು ಹೊಂದಿರುವ ಶಕ್ತಿಯ ಬಗ್ಗೆ ಭಗವಂತನು ವಿವರಿಸುತ್ತಾನೆ. ಇಡೀ ಪ್ರಪಂಚವನ್ನು ಪ್ರಕಾಶಗೊಳಿಸುವ ಸೂರ್ಯನಲ್ಲಿರುವ ತೇಜಸ್ಸು ನನ್ನಿಂದ ಉಂಟಾಗಿದೆ. ಹಾಗೆಯೇ ಚಂದ್ರನಲ್ಲಿರುವ ತೇಜಸ್ಸು, ಅಗ್ನಿಯಲ್ಲಿರುವ ತೇಜಸ್ಸು ಇವೆಲ್ಲವೂ ನನ್ನದೇ ಎಂದು ತಿಳಿ.
गामाविश्य च भूतानि
धारयाम्यहमोजसा।
पुष्णामि चौषधीः सर्वाः
सोमो भूत्वा रसात्मकः॥१५.१३॥
ಗಾಮಾವಿಶ್ಯ ಚ ಭೂತಾನಿ
ಧಾರಯಾಮ್ಯಹಮೋಜಸಾ ।
ಪುಷ್ಣಾಮಿ ಚೌಷಧೀಃ ಸರ್ವಾಃ
ಸೋಮೋ ಭೂತ್ವಾ ರಸಾತ್ಮಕಃ ॥ 15-13॥
गामाविश्य च भूतानि धारयाम्यहमोजसा।
पुष्णामि चौषधीः सर्वाः सोमो भूत्वा रसात्मकः॥१५.१३॥
ಗಾಮಾವಿಶ್ಯ ಚ ಭೂತಾನಿ ಧಾರಯಾಮ್ಯಹಮೋಜಸಾ ।
ಪುಷ್ಣಾಮಿ ಚೌಷಧೀಃ ಸರ್ವಾಃ ಸೋಮೋ ಭೂತ್ವಾ ರಸಾತ್ಮಕಃ ॥ 15-13॥
13. With My Power and Energy,
I enter the Earth and sustain
all the beings, static and moving.
I also become the Moon,
Enriched with all Essences.
I energize and fill
all the plants and herbs
with their saps.
ನನ್ನ ಶಕ್ತಿ ಮತ್ತು ಸಾಮರ್ಥ್ಯದಿಂದ, ನಾನು ಭೂಮಿಯನ್ನು ಪ್ರವೇಶಿಸಿ ಸ್ಥಾವರ ಮತ್ತು ಜಂಗಮರೂಪಿ ಭೂತರಾಶಿಯನ್ನು ಸಂರಕ್ಷಣೆ ಮಾಡುತ್ತೇನೆ. ಹಾಗೆಯೇ ರಜಸ್ಸರೂಪಿಯಾದ, ಅಮೃತಕಿರಣಗಳುಳ್ಳ ಚಂದ್ರನಾಗಿ ಎಲ್ಲ ವನಸ್ಪತಿಗಳಿಗೆ ಜೀವರಸವನ್ನು ತುಂಬಿ ಅವುಗಳನ್ನು ಪೋಷಿಸುತ್ತೇನೆ.
अहं वैश्वानरो भूत्वा
प्राणिनां देहमाश्रितः।
प्राणापानसमायुक्तः
पचाम्यन्नं चतुर्विधम्॥१५.१४॥
ಅಹಂ ವೈಶ್ವಾನರೋ ಭೂತ್ವಾ
ಪ್ರಾಣಿನಾಂ ದೇಹಮಾಶ್ರಿತಃ ।
ಪ್ರಾಣಾಪಾನಸಮಾಯುಕ್ತಃ
ಪಚಾಮ್ಯನ್ನಂ ಚತುರ್ವಿಧಮ್ ॥ 15-14॥
अहं वैश्वानरो भूत्वा प्राणिनां देहमाश्रितः।
प्राणापानसमायुक्तः पचाम्यन्नं चतुर्विधम्॥१५.१४॥
ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹಮಾಶ್ರಿತಃ ।
ಪ್ರಾಣಾಪಾನಸಮಾಯುಕ್ತಃ ಪಚಾಮ್ಯನ್ನಂ ಚತುರ್ವಿಧಮ್ ॥ 15-14॥
14. Becoming the digestive fire,
and staying in the bodies of all beings,
I am Vaiswanara
and in association with the in-breath and out-breath,
I digest food of all the four kinds,
namely, what is masticated, swallowed, licked and sucked.
ಎಲ್ಲ ಜೀವಿಗಳ ದೇಹಗಳಲ್ಲಿ ಸ್ಥಿತನಾಗಿರುವ ಜಠರಾಗ್ನಿ ಸ್ವರೂಪನಾದ ವೈಶ್ವಾನರ ನಾನು. ದೇಹದಿಂದ ಹೊರಕ್ಕೆ ಹೋಗುವ ಮತ್ತು ಒಳಕ್ಕೆ ಬರುವ ಪ್ರಾಣವಾಯುವಿನೊಂದಿಗೆ ಸೇರಿ, ಜಗಿಯಲ್ಪಟ್ಟ, ನುಂಗಲ್ಪಟ್ಟ, ನೆಕ್ಕಲ್ಪಟ್ಟ ಮತ್ತು ಹೀರಲ್ಪಟ್ಟ ನಾಲ್ಕು ವಿಧದ ಆಹಾರ ಸೇವನೆಯನ್ನು ಜೀರ್ಣವಗುವಂತೆ ಮಾಡೂತ್ತೇನೆ.
सर्वस्य चाहं हृदिसन्निविष्टो
मत्तः स्मृतिर्ज्ञानमपोहनं च।
वेदैश्च सर्वैरहमेव वेद्यो
वेदान्तकृद्वेदविदेव चाहम्॥१५.१५॥
ಸರ್ವಸ್ಯ ಚಾಹಂ ಹೃದಿ ಸನ್ನಿವಿಷ್ಟೋ
ಮತ್ತಃ ಸ್ಮೃತಿರ್ಜ್ಞಾನಮಪೋಹನಂಚ ।
ವೇದೈಶ್ಚ ಸರ್ವೈರಹಮೇವ ವೇದ್ಯೋ
ವೇದಾಂತಕೃದ್ವೇದವಿದೇವ ಚಾಹಮ್ ॥ 15-15॥
सर्वस्य चाहं हृदिसन्निविष्टो मत्तः स्मृतिर्ज्ञानमपोहनं च। वेदैश्च सर्वैरहमेव वेद्यो वेदान्तकृद्वेदविदेव चाहम्॥१५.१५॥
ಸರ್ವಸ್ಯ ಚಾಹಂ ಹೃದಿ ಸನ್ನಿವಿಷ್ಟೋ ಮತ್ತಃ ಸ್ಮೃತಿರ್ಜ್ಞಾನಮಪೋಹನಂಚ ।
ವೇದೈಶ್ಚ ಸರ್ವೈರಹಮೇವ ವೇದ್ಯೋ ವೇದಾಂತಕೃದ್ವೇದವಿದೇವ ಚಾಹಮ್ ॥ 15-15॥
15. I am seated in the hearts of all beings.
Memory, knowledge and forgetfulness
spring from Me.
I am to be known
Only with the help of all the Vedas.
I have established the Tradition of Vedanta
and I am also the Knower of Vedic Content.
ನಾನು ಪ್ರತಿಯೊಬ್ಬರ ಹೃದಯದಲ್ಲಿಯೂ ಅಂತರ್ಯಾಮಿಯಾಗಿ ನೆಲಸಿದ್ದೇನೆ. ಅರಿವು, ಮರೆವು ಮತ್ತು ಜ್ಞಾನ ನನ್ನಿಂದಲೇ ಉತ್ಪತ್ತಿಯಾಗುತ್ತವೆ. ಎಲ್ಲ ವೇದಗಳ ಸಹಾಯದಿಂದ ಮಾತ್ರ ತಿಳಿಯಬೇಕಾದವನು ನಾನು. ವೇದಾಂತದ ಕರ್ತೃ ನಾನು. ವೇದಗಳನ್ನು ತಿಳಿದ ವೇದವೇತ್ತನೂ ನಾನೇ.
द्वाविमौ पुरुषौ लोके
क्षरश्चाक्षर एव च।
क्षरः सर्वाणि भूतानि
कूटस्थोऽक्षर उच्यते॥१५.१६॥
ದ್ವಾವಿಮೌ ಪುರುಷೌ ಲೋಕೇ
ಕ್ಷರಶ್ಚಾಕ್ಷರ ಏವ ಚ ।
ಕ್ಷರಃ ಸರ್ವಾಣಿ ಭೂತಾನಿ
ಕೂಟಸ್ಥೋಽಕ್ಷರ ಉಚ್ಯತೇ ॥ 15-16॥
द्वाविमौ पुरुषौ लोके क्षरश्चाक्षर एव च।
क्षरः सर्वाणि भूतानि कूटस्थोऽक्षर उच्यते॥१५.१६॥
ದ್ವಾವಿಮೌ ಪುರುಷೌ ಲೋಕೇ ಕ್ಷರಶ್ಚಾಕ್ಷರ ಏವ ಚ ।
ಕ್ಷರಃ ಸರ್ವಾಣಿ ಭೂತಾನಿ ಕೂಟಸ್ಥೋಽಕ್ಷರ ಉಚ್ಯತೇ ॥ 15-16॥
16. In this world of trans-migratory life,
there are two kinds of persons:
Kshara and Akshara: Perishable and Imperishable.
All the embodied beings are Perishable
and those who liberated themselves
from the Cycle of Births and Deaths
and are free from material nature
are Imperishable.
ಸ್ಥಾನಾಂತರಗೊಳ್ಳುವ ಈ ಲೋಕದಲ್ಲಿ ಎರಡು ವಿಧದ ವ್ಯಕ್ತಿಗಳಿರುತ್ತಾರೆ. ಕ್ಷರಪುರುಷರು ಮತ್ತು ಅಕ್ಷರ ಪುರುಷರು ಎಂಬುದೇ ಆ ಎರಡು ವಿಧಗಳು. ಕ್ಷರ ಎಂದರೆ ನಶಿಸುವಂತಹದ್ದು, ಅಕ್ಷರ ಎಂದರೆ ನಾಶವಿಲ್ಲದ್ದು. ಜಗತ್ತಿನಲ್ಲಿ ನಾಶವಾಗುವ ಈ ಸರ್ವಭೂತಗಳೇ ಕ್ಷರಪುರುಷರು. ಜನನ ಮರಣದ ಆವರ್ತದಿಂದ ಮುಕ್ತಿಹೊಂದಿದವರೂ, ಐಹಿಕ ಬಂಧನದಿಂದ ವಿಮುಕ್ತಿ ಪಡೆದವರೂ, ನಾಶವಾಗದ ಕೂಟಸ್ಥಅದ ಜೀವಾತ್ಮರು ಅಕ್ಷರಪುರುಷರು.
उत्तमः पुरुषस्त्वन्यः
परमात्मेत्युदाहृतः।
यो लोकत्रयमाविश्य
बिभर्त्यव्यय ईश्वरः॥१५.१७॥
ಉತ್ತಮಃ ಪುರುಷಸ್ತ್ವನ್ಯಃ
ಪರಮಾತ್ಮೇತ್ಯುದಾಹೃತಃ ।
ಯೋ ಲೋಕತ್ರಯಮಾವಿಶ್ಯ
ಬಿಭರ್ತ್ಯವ್ಯಯ ಈಶ್ವರಃ ॥ 15-17॥
उत्तमः पुरुषस्त्वन्यः परमात्मेत्युदाहृतः।
यो लोकत्रयमाविश्य बिभर्त्यव्यय ईश्वरः॥१५.१७॥
ಉತ್ತಮಃ ಪುರುಷಸ್ತ್ವನ್ಯಃ ಪರಮಾತ್ಮೇತ್ಯುದಾಹೃತಃ ।
ಯೋ ಲೋಕತ್ರಯಮಾವಿಶ್ಯ ಬಿಭರ್ತ್ಯವ್ಯಯ ಈಶ್ವರಃ ॥ 15-17॥
17. Different from the two kinds of Purushas,
Kshara and Akshara,
Is the Supreme Purusha,
who is known as Paramatma, and
who, as the Lord of the Universe,
enters the Three Worlds and rules them.
ಕ್ಷರ ಮತ್ತು ಅಕ್ಷರ ಎಂಬ ಎರಡು ವಿಧದ ಪುರುಷರನ್ನು ಹೊರತುಪಡಿಸಿ ಇರುವ ಪುರುಷೋತ್ತಮನೇ ಪರಮ ಪುರುಷ ಅರ್ಥಾತ್ ಪರಮಾತ್ಮ. ನಾಶರಹಿತನಾದ ಆ ಜಗತ್ ಪ್ರಭುವು ಈ ಮೂರು ಲೋಕಗಳನ್ನು ಪ್ರವೇಶಿಸಿ ಅವುಗಳನ್ನು ಪೋಶಿಸುತ್ತಾನೆ.
यस्मात्क्षरमतीतोऽहं
अक्षरादपि चोत्तमः।
अतोस्मि लोके वेदे च
प्रथितः पुरुषोत्तमः॥१५.१८॥
ಯಸ್ಮಾತ್ಕ್ಷರಮತೀತೋಽಹಂ
ಅಕ್ಷರಾದಪಿ ಚೋತ್ತಮಃ ।
ಅತೋಽಸ್ಮಿ ಲೋಕೇ ವೇದೇ ಚ
ಪ್ರಥಿತಃ ಪುರುಷೋತ್ತಮಃ ॥ 15-18॥
यस्मात्क्षरमतीतोऽहं अक्षरादपि चोत्तमः।
अतोस्मि लोके वेदे च प्रथितः पुरुषोत्तमः॥१५.१८॥
ಯಸ್ಮಾತ್ಕ್ಷರಮತೀತೋಽಹಂ ಅಕ್ಷರಾದಪಿ ಚೋತ್ತಮಃ ।
ಅತೋಽಸ್ಮಿ ಲೋಕೇ ವೇದೇ ಚ ಪ್ರಥಿತಃ ಪುರುಷೋತ್ತಮಃ ॥ 15-18॥
18. I surpass the Prerishable,
the Tree of Samsara
and I exceed even the Imperishable.
Therefore I am known as Purushottama
in the Vedas as well as in common speech.
ನಾನು ಕ್ಷರವೆಂಬ ಸಂಸಾರವೃಕ್ಷವನ್ನು ಮೀರಿದವನಾಗಿರುತ್ತೇನೆ. ಹಾಗೆಯೇ ಅಕ್ಷರಕ್ಕಿಂತ ಉತ್ತಮನಾಗಿಯೂ ಇರುತ್ತೇನೆ. ಆದುದರಿಂದ ಲೋಕದಲ್ಲಿಯೂ, ವೇದದಲ್ಲಿಯೂ ಪುರುಶೋತ್ತಮನೆಂದು ಪ್ರಸಿದ್ಧನಾಗಿದ್ದೇನೆ.
यो मामेवमसम्मूढो
जानाति पुरुषोत्तमम्।
स सर्वविद्भजति मां
सर्वभावेन भारत॥१५.१९॥
ಯೋ ಮಾಮೇವಮಸಮ್ಮೂಢೋ
ಜಾನಾತಿ ಪುರುಷೋತ್ತಮಮ್ ।
ಸ ಸರ್ವವಿದ್ಭಜತಿ ಮಾಂ
ಸರ್ವಭಾವೇನ ಭಾರತ ॥ 15-19॥
यो मामेवमसम्मूढो जानाति पुरुषोत्तमम्।
स सर्वविद्भजति मां सर्वभावेन भारत॥१५.१९॥
ಯೋ ಮಾಮೇವಮಸಮ್ಮೂಢೋ ಜಾನಾತಿ ಪುರುಷೋತ್ತಮಮ್ ।
ಸ ಸರ್ವವಿದ್ಭಜತಿ ಮಾಂ ಸರ್ವಭಾವೇನ ಭಾರತ ॥ 15-19॥
19. Arjuna,
Being free from all delusion,
He who understands Me
as Purushottama, Supreme Purusha,
the Lord of the entire Universe,
and worships Me in every state of mind,
such a person then becomes All-Knowing Sarvagna.
ಎಲೈ ಅರ್ಜುನಾ! ಎಲ್ಲ ರೀತಿಯ ಮೋಹ, ಭ್ರಾಂತಿಗಳಿಂದ ಮುಕ್ತನಾಗಿ ಯಾರು ನನ್ನನ್ನು ಜಗತ್ತಿನ ಒಡೆಯನಾದ ಪರಮ ಪುರುಷನಾದ ಪುರುಷೋತ್ತಮನೆಂದು ಅರ್ಥಮಾಡಿಕೊಂಡು, ಎಲ್ಲ ಸ್ಥಿತಿಗಳಲ್ಲಿಯೂ ನನ್ನನ್ನು ಆರಾಧಿಸುತ್ತಾನೆಯೋ ಅಂತಹವನು ಎಲ್ಲವನ್ನೂ ತಿಳಿದ ಸವಜ್ಞನೆನಿಸಿಕೊಳ್ಳುತ್ತಾನೆ.
इति गुह्यतमं शास्त्रं
इदमुक्तं मयानघ।
एतद्बुध्वा बुद्धिमान्स्यात्
कृतकृत्यश्च भारत॥१५.२०॥
ಇತಿ ಗುಹ್ಯತಮಂ ಶಾಸ್ತ್ರಂ
ಇದಮುಕ್ತಂ ಮಯಾನಘ ।
ಏತದ್ಬುದ್ಧ್ವಾ ಬುದ್ಧಿಮಾನ್ಸ್ಯಾತ್
ಕೃತಕೃತ್ಯಶ್ಚ ಭಾರತ ॥ 15-20॥
इति गुह्यतमं शास्त्रं इदमुक्तं मयानघ।
एतद्बुध्वा बुद्धिमान्स्यात् कृतकृत्यश्च भारत॥१५.२०॥
ಇತಿ ಗುಹ್ಯತಮಂ ಶಾಸ್ತ್ರಂ ಇದಮುಕ್ತಂ ಮಯಾನಘ ।
ಏತದ್ಬುದ್ಧ್ವಾ ಬುದ್ಧಿಮಾನ್ಸ್ಯಾತ್ ಕೃತಕೃತ್ಯಶ್ಚ ಭಾರತ ॥ 15-20॥
20. This is a profound and most occult Sastra
expounded by Me.
O Sinless Arjuna,
Knowing this Sastra
One becomes wise
and gets all his works well-accomplished.
ಎಲೈ ಪಾಪರಹಿತನಾದ ಅರ್ಜುನನೇ, ನನ್ನಿಂದ ವ್ಯಾಖ್ಯಾನಿಸಲ್ಪಟ್ಟ, ಗಾಢಚಿಂತನೆಯ ಇದು ಅತ್ಯಂತ ಗೋಪ್ಯವಾದ ಶಾಸ್ತ್ರವಾಗಿದೆ. ಈ ಶಾಸ್ತ್ರವನ್ನು ಯಾರು ಅರಿತುಕೊಳ್ಳುತ್ತಾನೆಯೋ ಅವನು ಬುದ್ಧಿವಂತನೂ, ಕೃತಕೃತ್ಯನೂ ಆಗುತ್ತಾನೆ. ಅವನ ಎಲ್ಲ ಪ್ರಯತ್ನಗಳು ಪರಿಪೂರ್ಣವಾಗುತ್ತವೆ.
ಇಲ್ಲಿಗೆ ಉಪನಿಷತ್ತೂ, ಬ್ರಹ್ಮವಿದ್ಯೆಯೂ, ಯೋಗಶಾಶ್ತ್ರವೂ, ಶ್ರೀ ಕೃಷ್ಣಾರ್ಜುನ ಸಂವಾದವೂ ಆದ ಶ್ರೀಮದ್ಭಗವದ್ಗೀತೆಯಲ್ಲಿ ಪುರುಷೋತ್ತಮ ಪ್ರಾಪ್ತಿಯೋಗವೆಂಬ ಹೆಸರಿನ ಹದಿನೈದನೆಯ ಅಧ್ಯಾಯ ಮುಗಿದುದು.
ऒम् तत्सदिति ಓಂ ತತ್ಸದಿತಿ
श्रीमद्भगवद्गीतासु ಶ್ರೀಮದ್ಭಗವದ್ಗೀತಾಸು
उपनिषत्सु ಉಪನಿಷತ್ಸು
ब्रह्मविद्यायां ಬ್ರಹ್ಮವಿದ್ಯಾಯಾಂ
यॊगशास्त्रे ಯೋಗಶಾಸ್ತ್ರೇ
श्री कृष्णार्जुन संवादॆ ಶ್ರೀಕೃಷ್ಣಾರ್ಜುನಸಂವಾದೇ
पुरुषोत्तमयोगो नाम ಪುರುಷೋತ್ತಮಯೋಗೋ ನಾಮ
पञ्चदशोऽध्यायः ಪಂಚದಶೋಽಧ್ಯಾಯಃ
ऒम् तत्सत् ಓಂ ತತ್ಸತ್
ಓಂ ತತ್ಸದಿತಿ ಶ್ರೀಮದ್ಭಗವದ್ಗೀತಾಸೂಪನಿಷತ್ಸು
ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನ ಸಂವಾದೇ
ಪುರುಷೋತ್ತಮಯೋಗೋ ನಾಮ ಪಂಚದಶೋಽಧ್ಯಾಯಃ ॥ 15॥
———————————
End of Chapter Fifteen